Monday, 15 February 2021

ಸೋಮವಾರದ ಹೋಮ ವರ್ಕ್ 15 - 02 - 2021

*ಇಂದಿನ ಹೋಮ ವರ್ಕ್ ದಿನಾಂಕ 15-02-2021*
 *ವಾರ ಸೋಮವಾರ*

*1 ನೇ ವರ್ಗದ ಗಣಿತ ಹೋಮ ವರ್ಕ್* 

1. 1 ರಿಂದ 20ರ ವರೆಗೆ ಅಂಕಿಗಳನ್ನು ಪದ ರೂಪದಲ್ಲಿ ಬರೆಯಿರಿ.

2. 1 ರಿಂದ 10ರ ವರೆಗೆ ಅಂಕಿಗಳನ್ನು ರೋಮನ್ ಸಂಖ್ಯೆಯಲ್ಲಿ ಬರೆಯಿರಿ.

3. 2 ರಿಂದ 15ರ ವರೆಗೆ ಮಗ್ಗಿ ಗಳನ್ನು ಬರೆಯಿರಿ.
 *_____________________________* 
*1 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*
  
1. 2 ಅಕ್ಷರದ 10 ಸರಳ ಶಬ್ಧ ಬರೆ.

2. ಈ ಕೆಳಗಿನ ವಾಕ್ಯಗಳನ್ನು ನಕಲು ಮಾಡಿರಿ
ಅ) ನಾನು ಎಂದು ಸುಳ್ಳು ಹೇಳುವುದಿಲ್ಲ.

ಆ) ನಾನು ದಿನಾಲು ಸ್ನಾನ ಮಾಡುತ್ತೇನೆ.

ಇ) ನಮ್ಮ ಊರಿನಲ್ಲಿ ಹಲವಾರು ಮನೆಗಳಿವೆ.

*________________________________* 
*1 ನೆ ಯ ತರಗತಿ ಮಕ್ಕಳಿಗೆ  English ಹೋಮ ವರ್ಕ್*

*Letters of Alphabet*
 *M* - man - ಮ್ಯಾನ್  - ಮನುಷ್ಯ,  

map - ಮ್ಯಾಪ್ - ನಕ್ಷೆ,  

mop - ಮಾಪ್ - ಕಸಬರಿಗೆ, 

monkey -  ಮೊಂಕಿ - ಕೋತಿ, 
  
 *N* - name - ನೇಮ್ - ಹೆಸರು, 

nest - ನೆಸ್ಟ್ - ಗೂಡು, 

Nine - ನೈನ್ - ಒಂಭತ್ತು, 

night - ನೈಟ್ - ರಾತ್ರಿ,  lion - ಲೈನ್ - ಸಿಂಹ.
 
ಕಂಠಪಾಠ ಮಾಡಿಸಿ.
*_______________________________*
*1 ನೆ ಯ ತರಗತಿ ಮಕ್ಕಳಿಗೆ  ಪರಿಸರ ಅಧ್ಯಯನ ಹೋಮ ವರ್ಕ್*

 *ಈ ಕೆಳಗಿನ ವುಗಳನ್ನು ಬಿಟ್ಟಸ್ಥಳ ತುಂಬಿರಿ* 
1. ನಮ್ಮ ತಾಲ್ಲೂಕು......
2. ನಮ್ಮ ಜಿಲ್ಲೆ.............
3. ನಮ್ಮ ರಾಜ್ಯ........
4. ನಮ್ಮ ರಾಜ್ಯದ ರಾಜಧಾನಿ.....

5. ನಮ್ಮ ರಾಜ್ಯದ ಆಡಳಿತ ಭಾಷೆ.............

7. ನಮ್ಮ ರಾಜ್ಯದ ಹಬ್ಬ........
👍👍👍👍👍👍👍👍👍👍👍👍👍👍👍

*ಇಂದಿನ ಹೋಮ ವರ್ಕ್ ದಿನಾಂಕ 15-02-2021*
 *ವಾರ ಸೋಮವಾರ*

*2 ನೇ ವರ್ಗದ ಮಕ್ಕಳಿಗೆ  ಗಣಿತ ಹೋಮ್ ವರ್ಕ್*  
ಪಾಠ-2 
 *ಸಂಖ್ಯೆಗಳು* 

ಕೊಟ್ಟಿರುವ ಸಂಖ್ಯೆಗಳಲ್ಲಿ 5ರ, 8ರ, 3ರ, 9ರ ಅಂಕಿಯ ಸ್ಥಾನ ಬೆಲೆ ಕಂಡುಹಿಡಿಯಿರಿ.
1. 51 =..........

2. 48 =..........

2. 31 =..........

4. 49 =..........

1 ರಿಂದ 30ರ ವರೆಗೆ ಅಂಕಿಗಳನ್ನು ಪದ ರೂಪದಲ್ಲಿ ಬರೆಯಿರಿ.

5 ರಿಂದ 20ರ ವರೆಗೆ ಮಗ್ಗಿಗಳನ್ನು ಬರೆಯಿರಿ.
*_____________________________* 
*2 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*

ಪಾಠ 6
 *ಸಂತೆ* 

1.  ನಿಮ್ಮ ಮನೆಯಲ್ಲಿ ಬಳಸುವ ವಸ್ತುಗಳ ಹೆಸರುಗಳನ್ನು ಬರೆಯಿರಿ.

2. ನಿಮಗೆ ತಿಳಿದಿರುವ ಹೂವುಗಳ ಹೆಸರುಗಳನ್ನು ಪಟ್ಟಿ ಮಾಡಿರಿ.

3. ಪದಗಳ ಅರ್ಥ ಬರೆಯಿರಿ.
ಪುಟ ಸಂಖ್ಯೆ 38
 *________________________________* 
*2 ನೆ ಯ ತರಗತಿ ಮಕ್ಕಳಿಗೆ  English ಹೋಮ ವರ್ಕ್*

 1. rob    job  sob   mob

2. log     fog   jog   dog

3. hop    top   mop   pop

4. pen    hen   den    yen

5. beg    leg    peg     keg

6. net     bet    get      yet

ನಕಲು ಮಾಡಿರಿ.
*_______________________________*
*2 ನೆ ಯ ತರಗತಿ ಮಕ್ಕಳಿಗೆ  ಪರಿಸರ ಅಧ್ಯಯನ ಹೋಮ ವರ್ಕ್*

1. ಋತುಗಳನ್ನು ಬರೆಯಿರಿ

2. ಸೂರ್ಯ ಯಾವ ದಿಕ್ಕಿಗೆ ಉದಯಿಸುತ್ತಾನೆ?

3. ಒಟ್ಟು ದಿಕ್ಕುಗಳು ಎಷ್ಟು?

4. ತಿಂಗಳುಗಳನ್ನು ಬರೆ.
👍👍👍👍👍👍👍👍👍👍👍👍👍👍👍

*ಇಂದಿನ ಹೋಮ ವರ್ಕ್ ದಿನಾಂಕ 16-12-2020*
 *ವಾರ ಸೋಮವಾರ*
===========================

*3 ನೇ ವರ್ಗದ ಮಕ್ಕಳಿಗೆ  ಗಣಿತ ಹೋಮ್ ವರ್ಕ್*  

ಭಾಗ 2

ಪಾಠ 8
*ಭಿನ್ನರಾಶಿ ಸಂಖ್ಯೆಗಳು*

ಚಿತ್ರ ವೀಕ್ಷಿಸಿ, ಅರ್ಧಭಾಗ ಯಾವುದು ಎಂಬುದನ್ನು ತಿಳಿಸಿ.

ಪುಟ ಸಂಖ್ಯೆ 27

ಈ ಕೆಳಗಿನ ಅಕ್ಷರಗಳ ಅರ್ಧಭಾಗ ವೀಕ್ಷಿಸು ಉಳಿದ ಅರ್ಧ ಭಾಗ ಊಹಿಸಿ, ಮಾದರಿಯಂತೆ ಬರೆ.

ಪುಟ ಸಂಖ್ಯೆ 29
  
_______________________________

*3 ನೇ ವರ್ಗದ ಮಕ್ಕಳಿಗೆ  ಕನ್ನಡ ಹೋಮ್ ವರ್ಕ್*

ಪಾಠ 1
*ತುತ್ತೂರಿ* ಪದ್ಯ

ಹೊಸ ಪದಗಳ ಅರ್ಥ 

ತುತ್ತೂರಿ ಪದ್ಯವನ್ನು ರಾಗವಾಗಿ ಹಾಡು

 *ಅಭ್ಯಾಸ* 
ಈ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ.
1. ಕಸ್ತೂರಿಯು ಏನನ್ನು ಕೊಂಡನು?

2. ಕಸ್ತೂರಿ ಎಲ್ಲಿ ತುತ್ತೂರಿ ಊದಿದರು?

3. ಕಸ್ತೂರಿಯು ತುತ್ತೂರಿಯನ್ನು ಯಾವಾಗ ಊದಿದನು?

4. ಜಂಭದ ಕೋಳಿ ಯಾರು?

5. ಜಂಭದ ಕೋಳಿಗೆ ಏಕೆ ಗೋಳಾಯ್ತು?

6. ತುತ್ತೂರಿ ಏನಾಯ್ತು?

ಪುಟ ಸಂಖ್ಯೆ 1 ರಿಂದ 2
_______________________________
*3 ನೇ ವರ್ಗದ ಮಕ್ಕಳಿಗೆ  English ಹೋಮ್ ವರ್ಕ್*

Unit 10
 *HAVE FUN* 

7. Work in pairs. Ask the following questions to your partner. Let him/ her answer "Yes, I can" or "No, I can't".

a. Can you ride a bicycle?

b. Can you play kabaddi?

c. Can you Swim?

d. Can you dance?

e. Can you sing a song?

8. Fun with learning ( *make a paper hat*)

9. Make ten words using some of the letters given in the box.

10. Sit in pairs and make new words. Read them aloud.

On page number  108 to 109

_________________________
*3ನೇ ವರ್ಗದ ಮಕ್ಕಳಿಗೆ ಪರಿಸರ ಅಧ್ಯಯನ ಹೋಮ ವರ್ಕ್*

ಪಾಠ 23 
*ನಮ್ಮೆಲ್ಲರ ಮನೆ*

 1. ಉತ್ತರ ಧ್ರುವ ಎಂದರೇನು?

2. ದಕ್ಷಿಣಧ್ರುವ ಎಂದರೇನು?

3. ಬಿಸಿಲು ಬೀಳುವುದರಿಂದ ನಮಗಾಗುವ ಅನುಕೂಲಗಳನ್ನು ಪಟ್ಟಿ ಮಾಡಿರಿ.

4. ಮಳೆಯಿಂದ ಆಗುವ ಅನುಕೂಲಗಳನ್ನು ನಾಲ್ಕು ಸಾಲುಗಳಲ್ಲಿ ಬರೆಯಿರಿ.

ಪುಟ ಸಂಖ್ಯೆ 179 ರಿಂದ 184
__________________________________________

✍️ T. A. ಚಂದ್ರಶೇಖರ

No comments:

ಕರ್ನಾಟಕದ ಜಾನಪದ ಆಟಗಳು ಅಳೀರ್ ಗುಡುಗುಡು ಗಂಡು ಮಕ್ಕಳು ಆಡುವ ಹೊರಾಂಗಣ ಆಟ. ಕಬಡ್ಡಿಯ ಆದಿ ರೂಪ. ಎರಡು ಗುಂಪುಗಳು. ಎರಡರಲ್ಲೂ ಸಮ ಸಂಖ್ಯೆಯ ಆಟಗಾರರು ಒಂದೊಂದು ಗುಂಪಿಗೂ...