*ಇಂದಿನ ಹೋಮ ವರ್ಕ್ ದಿನಾಂಕ 02- 02-2021*
*ವಾರ ಮಂಗಳವಾರ*
____________________________
*1 ನೇ ವರ್ಗದ ಗಣಿತ ಹೋಮ ವರ್ಕ್*
*ಗುಣಾಕಾರ ಮಾಡಿ ಬರೆಯಿರಿ*
1. 9 × 7=_________
2. 8 × 6=_________
3. 9 × 8=_________
4. 4 × 6=_________
5. 3 × 6=_________
೧ ರಿಂದ ೧೦೦ ವರೆಗೆ ಕನ್ನಡ ಅಂಕಿಗಳನ್ನು ಬರೆಯಿರಿ
____________________________________
*1 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*
*ತ* ದಿಂದ *ನ:* ವರೆಗೆ ತ ತಾ ಬಳ್ಳಿಗಳನ್ನು ಬರೆಯಿರಿ.
______________________________
*1 ನೆ ಯ ತರಗತಿ ಮಕ್ಕಳಿಗೆ English ಹೋಮ ವರ್ಕ್*
5 animals name
5 birds name
7 colours name
_____________________________
*1 ನೆ ಯ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ ಹೋಮ ವರ್ಕ್*
ಪಾಠ 6
*ನನ್ನ ಮನೆ*
1. ಮೊದಲ ಮನೆಯಲ್ಲಿ ಯಾರ ಯಾರು ಇದ್ದಾರೆ?
2. ಅವರು ಏನು ಮಾಡುತ್ತಿದ್ದಾರೆ?
3. ರಾಧಾಳ ಮನೆಯಲ್ಲಿರುವ ಕಿಟಕಿ-ಬಾಗಿಲುಗಳನ್ನು ಎಣಿಸಿ ಹೇಳು?
4. ನಿನ್ನ ಮನೆಯಲ್ಲಿ ಯಾರು ಯಾರು ಇದ್ದಾರೆ?
5. ನಿನ್ನ ಮನೆಯಲ್ಲಿ ಪ್ರಾಣಿಗಳನ್ನು ಸಾಕಿದಾರೆಯೆ?
ಪುಟ ಸಂಖ್ಯೆ 38 ರಿಂದ 39
👍👍👍👍👍👍👍👍👍👍👍👍👍👍👍
ಇಂದಿನ ಹೋಮ ವರ್ಕ್ ದಿನಾಂಕ 02- 02-2021*
*ವಾರ ಮಂಗಳವಾರ*
*2 ನೇ ವರ್ಗದ ಮಕ್ಕಳಿಗೆ ಗಣಿತ ಹೋಮ್ ವರ್ಕ್*
ಪಾಠ 8
*ಹಣ*
1. ಕೊಟ್ಟಿರುವ ಮೊತ್ತಕ್ಕೆ ಸರಿ ಹೊಂದಲು ಸೂಚಿಸಿದ ಬೆಲೆಯ ಎಷ್ಟು ನಾಣ್ಯ ಅಥವಾ ನೋಟುಗಳನ್ನು ಬಳಸುತ್ತಿಯಾ ಚೌಕದಲ್ಲಿ ಬರೆ.
2. ಕೊಟ್ಟಿರುವ ಮೊತ್ತಕ್ಕೆ ಸರಿ ಹೊಂದಲು ಬಳಸಬಹುದಾದ ನೋಟು ಅಥವಾ ನಾಣ್ಯಗಳ ಬೆಲೆಯನ್ನು ಚೌಕದಲ್ಲಿ ಬರೆ.
ಪುಟ ಸಂಖ್ಯೆ 163 ರಿಂದ 164
*_____________________________*
*2 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*
ಪೂರಕ ಪಾಠಗಳು
*ರೈತ ಮತ್ತು ಹದ್ದು*
1. ರೈತ ಎಲ್ಲಿ ಕೆಲಸ ಮಾಡುತ್ತಿದ್ದೆ?
2. ಅದು ಏಲ್ಲಿ ಸಿಕ್ಕಿಕೊಂಡಿತು?
3. ಹದ್ದನ್ನು ಬಲೆಯಿಂದ ಬಿಡಿಸಿದವರು ಯಾರು?
4. ರೈತನು ಮನೆಯ ಗುಡಿ ಯಾವ ಸ್ಥಿತಿಯಲ್ಲಿತ್ತು?
5. ರೈತರ ಹದ್ದಿನ ಕಡೆಗೆ ಹೇಗೆ ನೋಡಿದನು?
ಪುಟ ಸಂಖ್ಯೆ 4
________________________________
*2 ನೆ ಯ ತರಗತಿ ಮಕ್ಕಳಿಗೆ English ಹೋಮ ವರ್ಕ್*
Unit 8
*Festivals*
*Baby beds*
*Complete the poem* :-
Little lamps_____________
_________________________
_________________________
______________we sleep."
Little birds,______________
_________________________
_________________________
____________warm nest."
Baby dear_______________
_________________________
_________________________
______________close by."
On page number 94
_________________________________
*2 ನೆ ಯ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ ಹೋಮ ವರ್ಕ್*
ಪಾಠ 17
*ನಮಗೆ ಇವೂ ಬೇಕು*
1. ಈ ಚಿತ್ರಗಳನ್ನು ನೋಡು. ಇವು ನಿನ್ನ ಊರಿನಲ್ಲಿದ್ದರೆ, ಚೌಕದಲ್ಲಿ ಗುರುತು(✓) ಹಾಕು.
2. ಇವು ನಿನಗೆ ಏಕೆ ಬೇಕು?
3. ಗೆರೆ ಹೇಳಿದ್ದು ಹೊಂದಿಸು.
ಪುಟ ಸಂಖ್ಯೆ 134 ರಿಂದ 143
👍👍👍👍👍👍👍👍👍👍👍👍👍👍👍
ಇಂದಿನ ಹೋಮ ವರ್ಕ್ ದಿನಾಂಕ 02- 02-2021*
*ವಾರ ಮಂಗಳವಾರ*
*3 ನೇ ವರ್ಗದ ಮಕ್ಕಳಿಗೆ ಗಣಿತ ಹೋಮ್ ವರ್ಕ್*
1. 1 ರಿಂದ 200 ವರೆಗೆ ಸಂಖ್ಯೆಗಳನ್ನು ಬರೆದು ಸಮ ಸಂಖ್ಯೆ ಗೆ ಸುತ್ತು ಗೆರೆ ಹಾಕಿ.
2. 26 ರಿಂದ 27ರವರೆಗೆ ಮಗ್ಗಿಗಳ ಕೋಷ್ಟಕ ಬರೆಯಿರಿ.
3. ೧೦೦ ರಿಂದ ೨೦೦ ಕನ್ನಡ ಅಂಕಿಗಳನ್ನು ಬರೆಯಿರಿ.
_______________________________
*3 ನೇ ವರ್ಗದ ಮಕ್ಕಳಿಗೆ ಕನ್ನಡ ಹೋಮ್ ವರ್ಕ್*
ಪಾಠ 13
*ಹೊಯ್ಸಳ*
ಈ ಮಾತನ್ನು ಯಾರು ಯಾರಿಗೆ ಹೇಳಿದರು? ಬರೆ.
1. "ಗುರುಗಳೇ, ಅಲ್ಲಿ ಕಾಣುತ್ತಿರುವ ಊರು ಯಾವುದು?"
2. "ಈ ವೀರನನ್ನು ನೀವು ನಿಮ್ಮ ದೊರೆಯನ್ನಾಗಿ ಮಾಡಿಕೊಳ್ಳಿ"
3. "ಭಲೇ ಸಲ! ಒಳ್ಳೆ ಯ ಕೆಲಸ ಮಾಡಿದೆ "
ಕೊಟ್ಟಿರುವ ವಾಕ್ಯಗಳನ್ನು ಸರಿಪಡಿಸಿ ಬರೆ.
ಪುಟ ಸಂಖ್ಯೆ 95
_______________________________
*3 ನೇ ವರ್ಗದ ಮಕ್ಕಳಿಗೆ English ಹೋಮ್ ವರ್ಕ್*
Unit 9
*MY SURROUNDING*
New words
1. Shine________
2. Bright___________
3. Strong____________
4. Rain__________________
5. Spoil_______________
6. Sunbeams___________
7. Through_________
8. Gently___________
9. Brighten________
10. Make________
On page number 95
_________________________
*3ನೇ ವರ್ಗದ ಮಕ್ಕಳಿಗೆ ಪರಿಸರ ಅಧ್ಯಯನ ಹೋಮ ವರ್ಕ್*
ಪಾಠ 19
*ಜಾತ್ರೆ ಬಂತು ಜಾತ್ರೆ*
1. ಈ ಚಿತ್ರಗಳು ಗಮನಿಸಿ ಈ ಚಿತ್ರದಲ್ಲಿರುವ ಮಕ್ಕಳು ಯಾವ ಕೆಲಸಗಳನ್ನು ಮಾಡುತ್ತಿದ್ದಾರೆ?
2. ಈ ಕೆಲಸಗಳನ್ನು ಮಾಡುವಾಗ ಮಕ್ಕಳಿಗೆ ತೊಂದರೆಯಾಗುತ್ತದೆಯೇ? ಯಾವ ರೀತಿ ತೊಂದರೆಗಳು ಉಂಟಾಗಬಹುದು? ಹಿರಿಯರ ನ್ನು ಕೇಳಿ ಬರೆ.
3. ಇವರು ಏಕೆ ಕೆಲಸ ಮಾಡುತ್ತಿದ್ದಾರೆ? ಕಾರಣಗಳನ್ನು ಊಹಿಸಿ ಬರೆ.
ಪುಟ ಸಂಖ್ಯೆ 160 ರಿಂದ 161
👍👍👍👍👍👍👍👍👍👍👍👍👍👍👍
✍️T.A.ಚಂದ್ರಶೇಖರ
No comments:
Post a Comment