ಇಂದಿನ ಹೋಮ ವರ್ಕ್ ದಿನಾಂಕ 01-02-2021*
*ವಾರ ಸೋಮವಾರ*
____________________________
*1 ನೇ ವರ್ಗದ ಗಣಿತ ಹೋಮ ವರ್ಕ್*
*ಗುಣಾಕಾರ ಮಾಡಿ ಬರೆಯಿರಿ*
1. 7 × 2=_________
2. 3 × 3=_________
3. 9 × 1=_________
4. 4 × 2=_________
5. 3 × 2=_________
1 ರಿಂದ 100 ವರೆಗೆ ಅಂಕಿಗಳನ್ನು ಬರೆಯಿರಿ
____________________________________
*1 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*
*ಟ* ದಿಂದ *ಣ:* ವರೆಗೆ ಟ ಟಾ ಬಳ್ಳಿಗಳನ್ನು ಬರೆಯಿರಿ.
______________________________
*1 ನೆ ಯ ತರಗತಿ ಮಕ್ಕಳಿಗೆ English ಹೋಮ ವರ್ಕ್*
P - Pink - ಗುಲಾಬಿ
Q - Queen - ರಾಣಿ
R - Run - ಓಡು
S - Son - ಮಗ
T - Two - ಎರೆಡು
_____________________________
*1 ನೆ ಯ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ ಹೋಮ ವರ್ಕ್*
1. ದಿಕ್ಕುಗಳ ಹೆಸರು.
2. ಬಣ್ಣಗಳ ಹೆಸರು.
3. 5 ತರಕಾರಿಗಳ ಹೆಸರು.
👍👍👍👍👍👍👍👍👍👍👍👍👍👍👍
*ಇಂದಿನ ಹೋಮ ವರ್ಕ್ ದಿನಾಂಕ 01-02-2021*
*ವಾರ ಸೋಮವಾರ*
*2 ನೇ ವರ್ಗದ ಮಕ್ಕಳಿಗೆ ಗಣಿತ ಹೋಮ್ ವರ್ಕ್*
ಮೂರು ಅಂಕಿಯ ವ್ಯವಕಲನ ಮಾಡಿರಿ.
1. 743 - 323
2. 878 - 544
3. 345 - 124
4. 997 - 453
ಮೂರು ಅಂಕಿಯ ಸಂಕಲನ ಮಾಡಿರಿ.
1. 876 + 123
2. 676 + 313
3. 778 + 221
4. 863 + 123
ಮೇಲೆ ಎರಡು ಅಂಕಿಯ ಕೆಳಗೆ ಒಂದು ಅಂಕಿಯ ಗುಣಾಕಾರ ಮಾಡಿರಿ.
1. 12 ×2
1. 19 ×2
1. 16 ×3
1. 14 ×2
*_____________________________*
*2 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*
ಕ ದಿಂದ ಮ ವರೆಗೆ ಪ್ರತಿ ಅಕ್ಷರಕ್ಕೆ ಒಂದೊಂದು ಶಬ್ಧವನ್ನು ರಚಿಸಿ ಬರೆಯಿರಿ.
ಎರಡು ಅಕ್ಷರದ 20 ಸರಳ ಶಬ್ದ ಗಳನ್ನು ಬರೆಯಿರಿ.
________________________________
*2 ನೆ ಯ ತರಗತಿ ಮಕ್ಕಳಿಗೆ English ಹೋಮ ವರ್ಕ್*
One to 100 numbers in words
Family members name
_________________________________
*2 ನೆ ಯ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ ಹೋಮ ವರ್ಕ್*
ನಿನಗೆ ಗೊತ್ತಿರುವ ಪ್ರಾಣಿಗಳ ಹೆಸರನ್ನು ಬರೆದು ಅವುಗಳ ಆಹಾರವನ್ನು ಪಟ್ಟಿಮಾಡಿ.
ನಿನಗೆ ಇಷ್ಟವಾದ ಬಣ್ಣ ಯಾವುದು?
ನಿನ್ನ ಮನೆಯಲ್ಲಿ ಮಾಡುವ ದೀಪಾವಳಿ ಹಬ್ಬದ ತಿಂಡಿತಿನಿಸುಗಳನ್ನು ಬರೆ.
👍👍👍👍👍👍👍👍👍👍👍👍👍👍👍
ಇಂದಿನ ಹೋಮ ವರ್ಕ್ ದಿನಾಂಕ 01-02-2021*
*ವಾರ ಸೋಮವಾರ*
===========================
*3 ನೇ ವರ್ಗದ ಮಕ್ಕಳಿಗೆ ಗಣಿತ ಹೋಮ್ ವರ್ಕ್*
1. 1 ರಿಂದ 200 ವರೆಗೆ ಸಂಖ್ಯೆಗಳನ್ನು ಬರೆದು ಬೆಸ ಸಂಖ್ಯೆ ಗೆ ಸುತ್ತು ಗೆರೆ ಹಾಕಿ.
2. 2 ರಿಂದ 25ರವರೆಗೆ ಮಗ್ಗಿಗಳ ಕೋಷ್ಟಕ ಬರೆಯಿರಿ.
3. ೧ ರಿಂದ ೧೦೦ ಕನ್ನಡ ಅಂಕಿಗಳನ್ನು ಬರೆಯಿರಿ.
_______________________________
*3 ನೇ ವರ್ಗದ ಮಕ್ಕಳಿಗೆ ಕನ್ನಡ ಹೋಮ್ ವರ್ಕ್*
ಪಾಠ 13
*ಹೊಯ್ಸಳ*
ಎರಡು ಮೂರು ವಾಕ್ಯ ಉತ್ತರಿಸು.
1. ಸಳನ ಮನೆತನಕ್ಕೆ ಹೊಯ್ಸಳ ಎಂಬ ಹೆಸರು ಹೇಗೆ ಬಂತು?
2. ಜನರು ಸಳನನ್ನು ತಮ್ಮ ದೊರೆಯೆಂದು ಹೋಗಲು ಕಾರಣವೇನು?
3. ಹೊಯ್ಸಳರಿಂದ ನಿರ್ಮಾಣಗೊಂಡ ಪ್ರಸಿದ್ಧ ದೇವಾಲಯಗಳು ಯಾವುವು?
ಪುಟ ಸಂಖ್ಯೆ 94 ರಿಂದ 95
_______________________________
*3 ನೇ ವರ್ಗದ ಮಕ್ಕಳಿಗೆ English ಹೋಮ್ ವರ್ಕ್*
Unit 8
*Let's play*
1. Fill in the blanks and complete the sentence.
2. Write five sentences with the words given below.
On page number 91
_________________________
*3ನೇ ವರ್ಗದ ಮಕ್ಕಳಿಗೆ ಪರಿಸರ ಅಧ್ಯಯನ ಹೋಮ ವರ್ಕ್*
ಪಾಠ 19
*ಜಾತ್ರೆ ಬಂತು ಜಾತ್ರೆ*
1. ಇಲ್ಲಿ ಹಲವಾರು ಕೆಲಸಗಳನ್ನು ಕೊಟ್ಟಿದೆ ಅವುಗಳನ್ನು ಕ್ರಮವಾಗಿ ಬರೆ.
2. ಸುಮಾಳನ್ನು ಶಾಲೆಗೆ ಕರೆಯಲು ಯಾರು ಅಂದರು?
3. ಸುಮಾ ಶಾಲೆಗೆ ಹೋಗದೆ ಕೆಲಸಕ್ಕೆ ಹೋದಳು. ಏಕೆ?
4. ಸುಮಾ ಮತ್ತೆ ಶಾಲೆಗೆ ಯಾವಾಗ ಹೋದಳು?
ಪುಟ ಸಂಖ್ಯೆ 158 ರಿಂದ 160
👍👍👍👍👍👍👍👍👍👍👍👍👍👍👍
✍️T.A.ಚಂದ್ರಶೇಖರ
No comments:
Post a Comment