Friday, 5 February 2021

ಶುಕ್ರವಾರದ ಹೋಮ ವರ್ಕ್ 05 - 02 - 2021

 *ಇಂದಿನ ಹೋಮ ವರ್ಕ್ ದಿನಾಂಕ 05-02-2021*
 *ವಾರ ಶುಕ್ರವಾರ*

*1 ನೇ ವರ್ಗದ ಮಕ್ಕಳಿಗೆ  ಗಣಿತ ಹೋಮ್ ವರ್ಕ್*  

12 +10 =
42 +10 =
52 +12 =
20 +12 =
32 +16 =
30 +14 =
ಈ ಮೇಲಿನ ಸಂಖ್ಯೆಗಳನ್ನು ಸಂಕಲನ ಮಾಡಿರಿ.

12 -  11 =
45 -  11 =
55 -  12 =
25 - 15 =
32 - 12 =
31 - 11 =
ಈ ಮೇಲಿನ ಸಂಖ್ಯೆಗಳನ್ನು ವ್ಯವಕಲನ ಮಾಡಿರಿ.
 *_____________________________* 
*1 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*
  
*ನವಮಾಸ ಹೊತ್ತು ನನ್ನನ್ನು ಹೆತ್ತು ...................*

*ಮೈಮುರಿ ದುಡಿದು ನನ್ನನ್ನು ಸಲುಹಿ........................*

*ವಿದ್ಯಾ ಬುದ್ಧಿ ಬಾಲ್ಯದ ಕಲಿಸಿ..............*

*ಈ ಕೆಳಗಿನ ಪದಗಳನ್ನು ನಕಲು ಮಾಡಿ ಬರೆಯಿರಿ.* 

*ತಾಯಿ - ಅವ್ವ,  ಮಾಸ - ತಿಂಗಳು, ವಂದನೆ - ನಮಸ್ಕಾರ,  ಸಲಹು - ಆರೈಕೆ, ನಿತ್ಯ - ಪ್ರತಿದಿನ, ಸೈನಿಕ - ಯೋಧ, ವಿದ್ಯೆ - ಜ್ಞಾನ, ಗುರು - ಶಿಕ್ಷಕ, ಹೊತ್ತು - ಹೆತ್ತು.*
 
 *________________________________* 
*1 ನೆ ಯ ತರಗತಿ ಮಕ್ಕಳಿಗೆ  English ಹೋಮ ವರ್ಕ್*

*Letters of Alphabet*
A - ant - ಇರುವೆ, all - ಎಲ್ಲ, animal - ಪ್ರಾಣಿ,  apple - ಸೇಬು ಹಣ್ಣು
  
B - ball - ಚಂಡು,  bat - ದಾಂಡು,  but - ಆದರೆ,  book - ಪುಸ್ತಕ.
 
*_______________________________*
*1 ನೆ ಯ ತರಗತಿ ಮಕ್ಕಳಿಗೆ  ಪರಿಸರ ಅಧ್ಯಯನ ಹೋಮ ವರ್ಕ್*

ಈ ಕೆಳಗೆ ಕೊಟ್ಟಂತೆ  ಪ್ರಾಣಿಗಳು ಪ್ರಾಣಿಗಳ ಹೆಸರನ್ನು ನಕಲು ಮಾಡಿರಿ
ಕುರಿಗಳು, ಕತ್ತೆ, ಮೇಕೆ, ಕುದುರೆ, ಮೊಲ, ಹಂದಿ, ಕೋತಿ, ನಾಯಿ, ಎಮ್ಮೆ, ಆಕಳು, ಎತ್ತು, ಬೆಕ್ಕು, ಇಲಿ.



 *ಇಂದಿನ ಹೋಮ ವರ್ಕ್ ದಿನಾಂಕ 05-02-2021*
 *ವಾರ ಶುಕ್ರವಾರ*

*2 ನೇ ವರ್ಗದ ಮಕ್ಕಳಿಗೆ  ಗಣಿತ ಹೋಮ್ ವರ್ಕ್*  

132 +102 =
424 +102 =
532 +112 =
260 +124 =
323 +176 =
380 +104 =
ಈ ಮೇಲಿನ ಸಂಖ್ಯೆಗಳನ್ನು ಸಂಕಲನ ಮಾಡಿರಿ.

120 -  110 =
454 -  113 =
553 -  122 =
256 - 152 =
322 - 121 =
313 - 112 =
ಈ ಮೇಲಿನ ಸಂಖ್ಯೆಗಳನ್ನು ವ್ಯವಕಲನ ಮಾಡಿರಿ.
 *_____________________________* 
*2 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*

  *ಈಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ* 
1. ಆನೆ ಯಾವ ದಿನದಂದು ಮನೆಗೆ ಬಂದಿತ್ತು?

2. ಯಾರ ಮನೆಗೆ ಆನೆ ಬಂದಿತ್ತು?

3. ಆನೆಗೆ ಅಮ್ಮ ಏನನ್ನು ಕೊಟ್ಟಳು?

4. ಆನೆಯ ಕಾಲಿಗೆ ಏನನ್ನು ಕಟ್ಟಲಾಗಿತ್ತು?

5. ಆನೆಯು ಹೇಗೆ ಜಳಕ ಮಾಡಿತ್ತು?

6. ಆನೆಯು ಹೇಗೆ ಸಲಾಮು ಮಾಡಿತ್ತು?

7.ಆ ನೀವು ಮಕ್ಕಳನ್ನು ಕರೆದುಕೊಂಡು ಎಲ್ಲಿದೆ ಹೊರಟಿತ್ತು?

8. ಆನೆ ಪದ್ಯ ಬರೆದ ಕವಿ ಯ ಹೆಸರೇನು?

9. ಆನೆಯ ಮೇಲೆ ಏನೇನು ಹಾಕಲಾಗಿತ್ತು?

10. ಆನೆಯ ಸೊಂಡಿಲು ಹೇಗಿತ್ತು?
 
 *________________________________* 
*2 ನೆ ಯ ತರಗತಿ ಮಕ್ಕಳಿಗೆ  English ಹೋಮ ವರ್ಕ್*

*My House*
House - ಹೌಸ್ - ಮನೆ,
 Garden - ಗಾರ್ಡನ್ - ಉದ್ಯಾನ,  
Window - ವಿಂಡೋ - ಕಿಟಕಿ, 
 Door - ಡೋರ್ - ಬಾಗಿಲು,  
Roop - ರೂಪ್ - ಚಾವಣಿ, 
 Tree - ಟ್ರೀ - ಮರ, 
 Flower - ಫ್ಲಾವಾರ್ - ಹೂ

ಈ ಮೇಲಿನ ಶಬ್ದಗಳನ್ನು ಬರೆದು ಕಂಠಪಾಠ ಮಾಡಿ.
 
*_______________________________*
*2 ನೆ ಯ ತರಗತಿ ಮಕ್ಕಳಿಗೆ  ಪರಿಸರ ಅಧ್ಯಯನ ಹೋಮ ವರ್ಕ್*

ಈ ಕೆಳಗೆ ಕೊಟ್ಟಂತೆ  ಪ್ರಾಣಿಗಳನ್ನು ಸಾಕು ಪ್ರಾಣಿಗಳು ಹಾಗೂ ಕಾಡು ಪ್ರಾಣಿಗಳನ್ನು ಬೇರೆ ಬೇರೆ ಮಾಡಿ ಹೆಸರನ್ನು ಬರೆಯಿರಿ.

ಕುರಿಗಳು, ಕತ್ತೆ, ಮೇಕೆ, ಕುದುರೆ, ಮೊಲ, ಹಂದಿ, ಕೋತಿ, ನರಿ, ತೋಳ,ನಾಯಿ, ಎಮ್ಮೆ, ಆಕಳು, ಎತ್ತು, ಬೆಕ್ಕು, ಸಿಂಹ ಹುಲಿ ಚಿರತೆ


*ಇಂದಿನ ಹೋಮ ವರ್ಕ್ ದಿನಾಂಕ 05-02-2021*
 *ವಾರ ಶುಕ್ರವಾರ*
===========================

*3 ನೇ ವರ್ಗದ ಮಕ್ಕಳಿಗೆ  ಗಣಿತ ಹೋಮ್ ವರ್ಕ್*  

ಭಾಗ 2

ಪಾಠ 6
*ಭಾಗಾಕಾರ*

ಭಾಗಾಕಾರ ಎಂದರೇನು?

ಅಭ್ಯಾಸ 6.1

  ಪುಟ ಸಂಖ್ಯೆ 3 ರಿಂದ 4
_______________________________

*3 ನೇ ವರ್ಗದ ಮಕ್ಕಳಿಗೆ  ಕನ್ನಡ ಹೋಮ್ ವರ್ಕ್*

ಪಾಠ 13 
*ಹೊಯ್ಸಳ*

1. ಈ ವಾಕ್ಯಗಳು ಸರಿ ಇದ್ದರೆ (✓) ಎಂದೂ, ತಪ್ಪಿದ್ದರೆ ತಪ್ಪು ( *×* ) ಎಂದೂ ಗುರುತಿಸಿ.

*ಭಾಷಾಭ್ಯಾಸ*

1. ಮಾದರಿಯಂತೆ ಕೂಡಿಸಿ ಬರೆ.

2. ಕೊಟ್ಟಿರುವ ವಾಕ್ಯಗಳಿಗೆ ಸೂಕ್ತ ಲೇಖನ ಚಿಹ್ನೆಗಳನ್ನು ಹಾಕು.

ಪುಟ ಸಂಖ್ಯೆ 96
_______________________________
*3 ನೇ ವರ್ಗದ ಮಕ್ಕಳಿಗೆ  English ಹೋಮ್ ವರ್ಕ್*

Unit 9
 *MY SURROUNDING* 

1. Match the pictures and say the pairs of words aloud.

2. Listen to your teacher and write down the words.

On page number  98

_________________________
*3ನೇ ವರ್ಗದ ಮಕ್ಕಳಿಗೆ ಪರಿಸರ ಅಧ್ಯಯನ ಹೋಮ ವರ್ಕ್*

ಪಾಠ 21 
*ಕಣ್ಣಾ ಮುಚ್ಚೆ ಕಾಡೆ ಗೂಡೆ*

1.   ಇಲ್ಲಿ ಕೊಟ್ಟಿರುವ ಆಟಗಳ ಹೆಸರುಗಳನ್ನೂ ಬರೆ.

2. ನೀನು ಆಡುವ ಹೊರಾಂಗಣ ಮತ್ತು ಒಳಾಂಗಣ ಆಟಗಳನ್ನು ಬರೆ.

3. ಯಲಿಲಿ ಶಿಕ್ಷಕರು ಆಡಿಸುವ ಆಟಗಳ ಹೆಸರು ಗಳನ್ನು ಬರೆ.

ಪುಟ ಸಂಖ್ಯೆ 164 ರಿಂದ 165
-------------------------------------------------------------------
✍️T.A ಚಂದ್ರಶೇಖರ

No comments:

ಕರ್ನಾಟಕದ ಜಾನಪದ ಆಟಗಳು ಅಳೀರ್ ಗುಡುಗುಡು ಗಂಡು ಮಕ್ಕಳು ಆಡುವ ಹೊರಾಂಗಣ ಆಟ. ಕಬಡ್ಡಿಯ ಆದಿ ರೂಪ. ಎರಡು ಗುಂಪುಗಳು. ಎರಡರಲ್ಲೂ ಸಮ ಸಂಖ್ಯೆಯ ಆಟಗಾರರು ಒಂದೊಂದು ಗುಂಪಿಗೂ...