Thursday, 11 February 2021

ಗುರುವಾರದ ಹೋಮ ವರ್ಕ್ 11 - 02 - 2021

*ಇಂದಿನ ಹೋಮ ವರ್ಕ್ ದಿನಾಂಕ 11-02-2021*
 *ವಾರ ಗುರುವಾರ*

*1 ನೇ ವರ್ಗದ ಗಣಿತ ಹೋಮ ವರ್ಕ್* 

1. 1 ರಿಂದ 10 ವರೆಗೆ ಸಂಖ್ಯೆಗಳನ್ನು ಅಕ್ಷರಗಳಲ್ಲಿ (ಪದಗಳಲ್ಲಿ) ಬರೆ

2. 1 ರಿಂದ 10 ರ ವರೆಗೆ ಸಂಖ್ಯೆಗಳಿಗೆ ರೋಮನ್ ಸಂಖ್ಯೆಯಲ್ಲಿ ಬರೆಯಿರಿ.

3. 2 ರಿಂದ 10ರ ವರೆಗೆ ಮಗ್ಗಿ ಕೋಷ್ಟಕ ಬರೆದು ಕಂಠ ಪಾಠ ಮಾಡಿರಿ. *_____________________________* 
*1 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*
  
ಪಾಠ-2
 *ಸಹಕಾರ* 

 2. *ಈಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ* 

ಅ). *ಕೋಳಿ ಏನನ್ನು ಬಿತ್ತಲು ಗುಬ್ಬಚ್ಚಿಯ ಸಹಾಯ ಕೇಳಿತು?*

2. *ಕೋಳಿ ಯಾರನ್ನು ಕೂಡಿಕೊಂಡು ರಾಗಿಯ ತೆನೆಗಳನ್ನು ಕೊಯ್ದಿತು?*

3. *ಗುಬ್ಬಚ್ಚಿ ಮತ್ತು ಪಾರಿವಾಳಗಳಿಗೆ ಏನು ತಿಳಿಯಿತು?*

4. *ಹೋಳಿಗೆ ಏನು ಅನಿಸಿತು?*

ಕೊಟ್ಟಿರುವ ವಾಕ್ಯಗಳಲ್ಲಿ ಬಿಟ್ಟಿರುವ ಪದಗಳನ್ನು ತುಂಬಿರಿ
ಪುಟ ಸಂಖ್ಯೆ 9
 
*________________________________* 
*1 ನೆ ಯ ತರಗತಿ ಮಕ್ಕಳಿಗೆ  English ಹೋಮ ವರ್ಕ್*

*Letters of Alphabet*
I - ink - ಇಂಕ್  - ಮಸಿ,  in - ಇನ್ - ಒಳಗೆ,  ice- cream - ಐಸ್ ಕ್ರೀಮ್ - ಮಂಜಿನ ಮಿಠಾಯಿ, into - ಇನ್ ಟು - ಒಳಗೆ, 
  
J - jug - ಜಗ್ - ತಂಬಿಗೆ,  jump - ಜಂಪ್ - ಜಿಗಿ,  just - ಜಸ್ಟ್ - ಕೇವಲ,  
 
ಕಂಠಪಾಠ ಮಾಡಿಸಿ.
*_______________________________*
*1 ನೆ ಯ ತರಗತಿ ಮಕ್ಕಳಿಗೆ  ಪರಿಸರ ಅಧ್ಯಯನ ಹೋಮ ವರ್ಕ್*

ಪಾಠ-3
 *ನೀರು ಬೇಕು ನೀರು* 

1. ನೀನು ಬಾಯಾರಿಕೆಯಾದಾಗ ಏನು ಮಾಡುವೆ?

2. ನಮ್ಮಂತೆ ಗಿಡ-ಮರಗಳಿಗೆ ಪ್ರಾಣಿಗಳಿಗೂ ..........ಬೇಕು

3. ನಿಮ್ಮ ಮನೆಯಲ್ಲಿ ನೀರನ್ನು ಯಾವ ಯಾವ ಕೆಲಸಕ್ಕೆ ಉಪಯೋಗಿಸುತ್ತಾರೆ?

*ಇಂದಿನ ಹೋಮ ವರ್ಕ್ ದಿನಾಂಕ 11-02-2021*
 *ವಾರ ಗುರುವಾರ*

*2 ನೇ ವರ್ಗದ ಮಕ್ಕಳಿಗೆ  ಗಣಿತ ಹೋಮ್ ವರ್ಕ್*  
ಪಾಠ-2 
 *ಸಂಖ್ಯೆಗಳು* 

 1. ನಂತರ ಬರುವ ಸಂಖ್ಯೆಗಳು
100.....
312....
178.....
290....
276....
155...
387....

 2. 1 ರಿಂದ 20 ರ ವರೆಗೆ ರೋಮನ್ ಸಂಖ್ಯೆ ಬರೆಯಿರಿ .

ಗುಣಾಕಾರ ಮಾಡಿರಿ

15 x 2 =
18 x 2=
17 x 3=
18 x 2=

3. 1 ರಿಂದ 30 ವರೆಗೆ ಅಂಕಿಗಳನ್ನು ಪದಗಳಲ್ಲಿ ಬರೆಯಿರಿ.
*_____________________________* 
*2 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*
ಪಾಠ 3
 *ಗೆಳೆತನ* 

 *ಪದಗಳ ಅರ್ಥ ಬರೆ* 
ಗೆಳೆಯ....
ಜಂಬ....
ತೀರ್ಮಾನ....
ಸ್ಪರ್ಧೆ...
ಒಪ್ಪಂದ....
ಅರಿವು....
ಆಲೋಚನೆ....

2. *ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ* 

ಪುಟ ಸಂಖ್ಯೆ 18

 *3. ಚ ದಿಂದ ಛ: ವರೆಗೆ ಕಾಗುಣಿತ ಬರೆ.* 
  *________________________________* 
*2 ನೆ ಯ ತರಗತಿ ಮಕ್ಕಳಿಗೆ  English ಹೋಮ ವರ್ಕ್*

1. I eat - ಐ ಈಟ್ - ನಾನು ತಿನ್ನುತ್ತೇನೆ.

You eat - ಯು ಈಟ್ - ನೀನು ತಿನ್ನುತ್ತಿ.

We eat - ವುಯ ಈಟ್ -  ನಾವು ತಿನ್ನುತ್ತೇವೆ.

He eats - ಹಿ ಈಟ್ಸ್ - ಅವನ ತಿನ್ನುತ್ತಾನೆ.

She eats - ಶಿ ಈಟ್ಸ್ - ಅವರು ತಿನ್ನುತ್ತಾಳೆ.

They eat - ದೇ ಈಟ್ - ಅವರು ತಿನ್ನುತ್ತಾರೆ.

ಈ ವಾಕ್ಯಗಳನ್ನು ನಕಲು ಮಾಡಿ ಬರೆಯಿರಿ

 *5 birtds name and 5animals name.*
*_______________________________*
*2 ನೆ ಯ ತರಗತಿ ಮಕ್ಕಳಿಗೆ  ಪರಿಸರ ಅಧ್ಯಯನ ಹೋಮ ವರ್ಕ್*

1. ದಿಕ್ಕುಗಳನ್ನು ಬರೆಯಿರಿ

2. ಅಮವಾಸ್ಯೆಗಳು ಹುಣ್ಣಿಮೆಗಳನ್ನು ಬರೆಯಿರಿ

3. ನೀನು ನಿನ್ನ ಮನೆಯಲ್ಲಿ ಸಾಕಿರುವ ಪ್ರಾಣಿಗಳ ಹೆಸರನ್ನು ಬರೆ

*ಇಂದಿನ ಹೋಮ ವರ್ಕ್ ದಿನಾಂಕ 11-02-2021*
 *ವಾರ ಗುರುವಾರ*
===========================

*3 ನೇ ವರ್ಗದ ಮಕ್ಕಳಿಗೆ  ಗಣಿತ ಹೋಮ್ ವರ್ಕ್*  

ಭಾಗ 2

ಪಾಠ 7
*ಮಾನಸಿಕ ಲೆಕ್ಕಾಚಾರ*

ಮಾದರಿಯಂತೆ ಬಿಟ್ಟಸ್ಥಳ ತುಂಬಿರಿ.


  ಅಭ್ಯಾಸ 7.2

  ಪುಟ ಸಂಖ್ಯೆ 24 
_______________________________

*3 ನೇ ವರ್ಗದ ಮಕ್ಕಳಿಗೆ  ಕನ್ನಡ ಹೋಮ್ ವರ್ಕ್*

ಪಾಠ 15
*ಹಾಡೋಣ ಬಾ*

ಹೊಸ ಪದಗಳ ಅರ್ಥ 

ಟಿಪ್ಪಣಿ

 *ಅಭ್ಯಾಸ* 
ಈ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ.

ಪುಟ ಸಂಖ್ಯೆ 106 ರಿಂದ 107
_______________________________
*3 ನೇ ವರ್ಗದ ಮಕ್ಕಳಿಗೆ  English ಹೋಮ್ ವರ್ಕ್*

Unit 10
 *HAVE FUN* 

Match the following forms of folk dance.

Which of the above folk dances do you like?

Look at the boxes. Circle what you like.

On page number  106 to 107

_________________________
*3ನೇ ವರ್ಗದ ಮಕ್ಕಳಿಗೆ ಪರಿಸರ ಅಧ್ಯಯನ ಹೋಮ ವರ್ಕ್*

ಪಾಠ 23 
*ನಮ್ಮೆಲ್ಲರ ಮನೆ*

 1. ರಾತ್ರಿಯ ವೇಳೆಯಲ್ಲಿ ನೀನು ಆಕಾಶದಲ್ಲಿ ನೋಡಿರುವ ವಸ್ತುಗಳ ಹೆಸರನ್ನು ಬರೆ.

2. ಭೂಮಿಯು ಯಾವ ಆಕಾರದಲ್ಲಿದೆ?

3. ಸೂರ್ಯ ನಮಗೆ ಏನು ಕೊಡುತ್ತಾನೆ?

4. ಚಂದ್ರನು ಮತ್ತು ನಕ್ಷತ್ರಗಳು ಯಾವ ಆಕಾರ ಕಾಣಿಸಿಕೊಳ್ಳುತ್ತವೆ? 

ಪುಟ ಸಂಖ್ಯೆ 175 ರಿಂದ 177
__________________________________________
✍️T. A. ಚಂದ್ರಶೇಖರ

No comments:

ಕರ್ನಾಟಕದ ಜಾನಪದ ಆಟಗಳು ಅಳೀರ್ ಗುಡುಗುಡು ಗಂಡು ಮಕ್ಕಳು ಆಡುವ ಹೊರಾಂಗಣ ಆಟ. ಕಬಡ್ಡಿಯ ಆದಿ ರೂಪ. ಎರಡು ಗುಂಪುಗಳು. ಎರಡರಲ್ಲೂ ಸಮ ಸಂಖ್ಯೆಯ ಆಟಗಾರರು ಒಂದೊಂದು ಗುಂಪಿಗೂ...