Friday, 12 February 2021

ಶುಕ್ರವಾರದ ಹೋಮ ವರ್ಕ್ 12 - 02 - 2021

*ಇಂದಿನ ಹೋಮ ವರ್ಕ್ ದಿನಾಂಕ 12-02-2021*
 *ವಾರ ಶುಕ್ರವಾರ*

*1 ನೇ ವರ್ಗದ ಗಣಿತ ಹೋಮ ವರ್ಕ್* 

ಬಿಟ್ಟ ಸ್ಥಳ ತುಂಬಿರಿ (ಪದಗಳಿರುವ ಅಂಕಿಗಳನ್ನು ಮುಂದೆ ಸಂಖ್ಯೆಯಲ್ಲಿ ಬರೆಯಿರಿ.)

1. *ಮೂರು* ಬೆಕ್ಕು ಗಳಿವೆ........
2. *ಒಂಭತ್ತು* ಬಾಳೆಹಣ್ಣು ಗಳು ಇವೆ........
3. *ಎಂಟು* ಚಂಡುಗಳು ಇವೆ.....
4. *ಆರು* ಹೂಗಳು ಇವೆ.......
5. ನಮ್ಮ ಮನೆಯ ಮುಂದೆ *ಐದು* ಮರಗಳು ಇವೆ....

2. ಸಂಕಲನ ಮಾಡಿರಿ
213 + 121=
231 + 221=
241 + 320=
620 + 210=
321 + 220=

 
 *_____________________________* 
*1 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*
  
ಪಾಠ-6
 *ಶಾಲೆಗೆ ಹೋಗುವೆ* ಪದ್ಯ 

ಬಿಸ್ಕೆಟ್ ಬೇಡ ಚಾಕ್ಲೇಟ್ ಬೇಡ ಶಾಲೆಗೆ ಕಳಿಸಮ್ಮ

ಶಾಲೆಗೆ ಹೋಗಿ ಚಿತ್ರವನ್ನು ನೋಡಿ ಹೆಸರನ್ನು ಹೇಳುವೆ ನಮ್ಮ

ಅಕ್ಷರ ಕಲಿಯುತ್ತ ಪದಗಳ ಓದುತ್ತ ಪಾಠ ವುದುವೆ ನಮ್ಮ

ಈ ಪದ್ಯವನ್ನು ಅಂದವಾಗಿ ನಕಲು ಮಾಡಿ ಕಂಠಪಾಠ ಮಾಡಿರಿ
*ಪುಟ ಸಂಖ್ಯೆ 29*
 
*________________________________* 
*1 ನೆ ಯ ತರಗತಿ ಮಕ್ಕಳಿಗೆ  English ಹೋಮ ವರ್ಕ್*

*Letters of Alphabet*
K - kink - ಕಿಂಗ್  - ಅರಸ,  kite - ಕೈಟ್ - ಪತಂಗ,  knee - ನೀ - ಮೊನಕಾಲು, kick -  ಕಿಕ್ - ಒ ದೆ, kill - ಕಿಲ್ - ಸಾಯಿಸು, 
  
L - land - ಲ್ಯಾಂಡ್ - ಭೂಮಿ,  light - ಲೈಟ್ - ಬೆಳಕು,  lamp - ಲ್ಯಾಂಪ್ - ಕಂದೀಲು,  lion - ಲೈನ್ - ಸಿಂಹ.
 
ಕಂಠಪಾಠ ಮಾಡಿಸಿ.
*_______________________________*
*1 ನೆ ಯ ತರಗತಿ ಮಕ್ಕಳಿಗೆ  ಪರಿಸರ ಅಧ್ಯಯನ ಹೋಮ ವರ್ಕ್*

ಪಾಠ-3
 *ನೀರು ಬೇಕು ನೀರು* 

ಬೇಕೇ ಬೇಕು______________________________________________________________________________________________________________________________________________________________________________________________________________________________________________________________________________ಬೇಕೇ ಬೇಕು ನೀರು.
ಈ ಪದ್ಯವನ್ನು ಪೂರ್ಣಗೊಳಿಸಿ *ಪುಟಸಂಖ್ಯೆ 26*



*ಇಂದಿನ ಹೋಮ ವರ್ಕ್ ದಿನಾಂಕ 12-02-2021*
 *ವಾರ ಶುಕ್ರವಾರ*

*2 ನೇ ವರ್ಗದ ಮಕ್ಕಳಿಗೆ  ಗಣಿತ ಹೋಮ್ ವರ್ಕ್*  
ಪಾಠ-2 
 *ಸಂಖ್ಯೆಗಳು* 

 1. ಕೊಟ್ಟಿರುವ  ಪ್ರತಿ ಸಂಖ್ಯೆಗಳಿಗೆ +5  ಕೂಡಿಸಿ ಮತ್ತ ಕಂಡುಹಿಡಿಯಿರಿ.
100.....
312....
178.....
290....
276....
155...
387....

 2. 1 ರಿಂದ 20 ರ ವರೆಗೆ ಅಂಕಿಗಳನ್ನು ಪದಗಳಲ್ಲಿ  ಬರೆಯಿರಿ .

3. 1 ರಿಂದ 30 ವರೆಗೆ ಅಂಕಿಗಳನ್ನು ಪದಗಳಲ್ಲಿ ಬರೆಯಿರಿ.
*_____________________________* 
*2 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*
ಪಾಠ 3
 *ಗೆಳೆತನ* 

1. *ಈ ಮಾತನ್ನು ಯಾರು ಯಾರಿಗೆ ಹೇಳಿದರು* 

2. *ಪಾಠದಲ್ಲಿ ಒತ್ತಕ್ಷರವಿರುವ ಪದಗಳನ್ನು ಗುರುತಿಸಿ ಖಾಲಿ ಜಾಗದಲ್ಲಿ ಬರೆಯಿರಿ*

3. *ಕೊಟ್ಟಿರುವ ಅಕ್ಷರಗಳನ್ನು ಸರಿಯಾಗಿ ಜೋಡಿಸಿ ಬರೆಯಿರಿ*

4. *ಕೆಳಗಿನ ವೃತ್ತದಲ್ಲಿರುವ ಅಕ್ಷರಗಳ ಸಹಾಯದಿಂದ ಖಾಲಿ ಜಾಗದಲ್ಲಿ ಪದಗಳನ್ನು ರಚಿಸಿ ಬರೆಯಿರಿ*

5. *ಮರದಲ್ಲಿರುವ ಪದಗಳನ್ನು ಕೆಳಗಿನ ಖಾಲಿ ಜಾಗದಲ್ಲಿ ಹೇಳುತ್ತಾ ಬರೆಯಿರಿ*

ಪುಟ ಸಂಖ್ಯೆ 19- 21

 *3. ಜ ದಿಂದ ಝು: ವರೆಗೆ ಕಾಗುಣಿತ ಬರೆ.* 
  *________________________________* 
*2 ನೆ ಯ ತರಗತಿ ಮಕ್ಕಳಿಗೆ  English ಹೋಮ ವರ್ಕ್*

 *Parts of bodies* 
1. Eye - ಐಯ್ - ಕಣ್ಣು 

2. Nose - ನೋಜ್ -  ಮೂಗು

3 . Mouth - ಮೌತ್ -  ಬಾಯಿ

4. Head - ಹೆಡ್ - ತಲೆ

5. Hand - ಹ್ಯಾಂಡ್ - ಕೈ

6. Leg - ಲೆಗ್ - ಕಾಲು

7. Neck - ನೆಕ್ - ಕುತ್ತಿಗೆ

8. Fingers  - ಫಿಂಗರ್ಸ್ - ಬೆರಳುಗಳು

9. Lips - ಲಿಪ್ಸ್ - ತುಟಿಗಳು

10. Knee - ನೀ - ಮೊಣಕಾಲು

ಈ ಶಬ್ಧಗಳನ್ನು ನಕಲು ಮಾಡಿ ಬರೆಯಿರಿ

 *5 birtds name and 5animals name.*
*_______________________________*
*2 ನೆ ಯ ತರಗತಿ ಮಕ್ಕಳಿಗೆ  ಪರಿಸರ ಅಧ್ಯಯನ ಹೋಮ ವರ್ಕ್*

1. ವಾರದ ಮೊದಲ ದಿನ ಯಾವುದು?

2. ವಾರದ ಮೂರನೇ ದಿನ ಯಾವುದು?

3. ಒಂದು ತಿಂಗಳ ದಲ್ಲಿ ಎಷ್ಟು ದಿನಗಳು ಇರುತ್ತವೆ?

4. ಮಾಸಗಳನ್ನು ಬರೆ.

*ಇಂದಿನ ಹೋಮ ವರ್ಕ್ ದಿನಾಂಕ 12-02-2021*
 *ವಾರ ಶುಕ್ರವಾರ*
===========================

*3 ನೇ ವರ್ಗದ ಮಕ್ಕಳಿಗೆ  ಗಣಿತ ಹೋಮ್ ವರ್ಕ್*  


1 ರಿಂದ 100 ವರೆಗೆ ರೋಮನ್ ಸಂಖ್ಯೆ ಬರೆಯಿರಿ.

1 ರಿಂದ 300 ವರೆಗೆ ಬೆಸ ಸಂಖ್ಯೆ ಬರೆಯಿರಿ ______________________________

*3 ನೇ ವರ್ಗದ ಮಕ್ಕಳಿಗೆ  ಕನ್ನಡ ಹೋಮ್ ವರ್ಕ್*

20 ಏಕವಚನ ಹಾಗೂ ಬಹುವಚನಗಳನ್ನು ಬರೆಯಿರಿ
_______________________________
*3 ನೇ ವರ್ಗದ ಮಕ್ಕಳಿಗೆ  English ಹೋಮ್ ವರ್ಕ್*

Parts of body

One to fifty (in words)



_________________________
*3ನೇ ವರ್ಗದ ಮಕ್ಕಳಿಗೆ ಪರಿಸರ ಅಧ್ಯಯನ ಹೋಮ ವರ್ಕ್*

ನಿಮ್ಮ ಮನೆಯಲ್ಲಿ ಸಾಕುವ ಪ್ರಾಣಿಗಳ ಹೆಸರನ್ನು ಬರೆಯಿರಿ.

ನಿಮ್ಮ ಮನೆಯಲ್ಲಿ ತಯಾರಿಸುವ ತಿಂಡಿತಿನಿಸುಗಳ ಹೆಸರನ್ನು ಬರೆಯಿರಿ.
__________________________________________
✍️T. A. ಚಂದ್ರಶೇಖರ

No comments:

ಕರ್ನಾಟಕದ ಜಾನಪದ ಆಟಗಳು ಅಳೀರ್ ಗುಡುಗುಡು ಗಂಡು ಮಕ್ಕಳು ಆಡುವ ಹೊರಾಂಗಣ ಆಟ. ಕಬಡ್ಡಿಯ ಆದಿ ರೂಪ. ಎರಡು ಗುಂಪುಗಳು. ಎರಡರಲ್ಲೂ ಸಮ ಸಂಖ್ಯೆಯ ಆಟಗಾರರು ಒಂದೊಂದು ಗುಂಪಿಗೂ...