Tuesday, 9 February 2021

ಮಂಗಳವಾರದ ಹೋಮ ವರ್ಕ್ 09 - 02 - 2021

*ಇಂದಿನ ಹೋಮ ವರ್ಕ್ ದಿನಾಂಕ 09-02-2021*
 *ವಾರ ಮಂಗಳವಾರ*

*1 ನೇ ವರ್ಗದ ಮಕ್ಕಳಿಗೆ  ಗಣಿತ ಹೋಮ್ ವರ್ಕ್*  

1. ೧ ರಿಂದ ೫೦ ವರೆಗೆ ಕನ್ನಡ ಸಂಖ್ಯೆ ಬರೆಯಿರಿ
2.  1 ರಿಂದ 100 ವರೆಗೆ ಅಂಕಿಗಳನ್ನು ಬರೆಯಿರಿ. 

4. ಈ ಕೆಳಗಿನ ಸಂಖ್ಯೆಗಳನ್ನು ಸಂಕಲನ ಮಾಡಿರಿ.
546 + 325 = 
634 + 123 = 
436 + 120 = 
733 + 322 = 
736 + 736 = 
436 + 220 = 
739 + 128 = 
 *_____________________________* 
*1 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*
  
1. *ರೈತರು ಎಲ್ಲಿ ಕೆಲಸ ಮಾಡುತ್ತಾರೆ?*

2. *ಕೋಳಿಯಿಂದ ನನಗೆ ಏನು ಸಿಗುತ್ತದೆ?*

3. *ನಾಡಿನ ರಕ್ಷಣೆ ಯಾರು ಮಾಡುತ್ತಾರೆ?*
 
4. *ವಿದ್ಯಾ ಬುದ್ಧಿ ಯಾರು ಕಲಿಸುತ್ತಾರೆ?*

5. *ರೋಗವನ್ನು ವಾಸಿ ಮಾಡುವವರು ಯಾರು?*

6. *ನನ್ನ ನು ಹೆತ್ತು ಹೊತ್ತು ಸಾಕಿದವರು ಯಾರು?*
 
*________________________________* 
*1 ನೆ ಯ ತರಗತಿ ಮಕ್ಕಳಿಗೆ  English ಹೋಮ ವರ್ಕ್*

*Letters of Alphabet*
E - elephant - ಎಲಿಫೆಂಟ್ - ಆನೆ,  end - ಎಂಡ್ - ಮುಕ್ತಾಯ,  eight - ಏಟ್ - ಎಂಟು, ever - ಏವರ್ - ಯಾವಾಗಲೂ, 
  
F - fan - ಫ್ಯಾನ್ - ಗಾಳಿಯಂತ್ರ,  fish - ಫಿಶ್ - ಮೀನು,  fat - ಫ್ಯಾಟ್ - ದಪ್ಪ,  fool - ಫೂಲ್ - ಮೂರ್ಖ.
 
*_______________________________*
*1 ನೆ ಯ ತರಗತಿ ಮಕ್ಕಳಿಗೆ  ಪರಿಸರ ಅಧ್ಯಯನ ಹೋಮ ವರ್ಕ್*

5. ಸಾಕು ಪ್ರಾಣಿಗಳ ಹೆಸರು ಬರೆ

5.  ಕಾಡು ಪ್ರಾಣಿಗಳ ಹೆಸರು ಬರೆ.

5.  ಹೂಗಳ ಹೆಸರು ಬರೆ

5. ತರಕಾರಿಗಳ ಹೆಸರು ಬರೆ.

*ಇಂದಿನ ಹೋಮ ವರ್ಕ್ ದಿನಾಂಕ 09-02-2021*
 *ವಾರ ಮಂಗಳವಾರ*

*2 ನೇ ವರ್ಗದ ಮಕ್ಕಳಿಗೆ  ಗಣಿತ ಹೋಮ್ ವರ್ಕ್*  

ಪಾಠ 1
 *ಆಕೃತಿಗಳು ಮತ್ತು ಅವಕಾಶದ ಅರಿವು* 

 1. ಪುಟ ಸಂಖ್ಯೆ 26
ಕ್ರಮಸಂಖ್ಯೆ -  ಆಕೃತಿ -  ಹೆಸರು - ಲಕ್ಷಣಗಳು ಇವುಗಳನ್ನು ಬರೆಯಿರಿ.

 2. ಸಂಕಲನ ಮಾಡಿರಿ.

2332 + 1221
3222 + 1222
3223 + 2112
4322 + 2321
3234 + 5551

ವ್ಯವಕಲನ ಮಾಡಿರಿ

5362 - 1232
5431 - 2311
7242 - 3221
8321 - 6221

3. 100 ರಿಂದ 300 ವರೆಗೆ ಅಂಕಿಗಳನ್ನು ಬರೆಯಿರಿ.
*_____________________________* 
*2 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*

 *ಬಣ್ಣದ ಹಕ್ಕಿ* 

  *ಈಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ* 
1. ಮಗು ಯಾವ ಹಕ್ಕಿಯನ್ನು ಕರೆಯುತ್ತಿದೆ?

2. ಅವ್ವ ಎಲ್ಲಿಗೆ ಹೋಗಿದ್ದಳು?

3. ಮಗು ತಿನ್ನಲು ಏನನ್ನು ಕೊಡಿಸುವೆನು ಎಂದಿತು?

4. ಮಗು ಇಬ್ಬರೂ ಕೂಡ ಯಾವ ಕಡೆಗೆ ಹಾರುವ ಎಂದು ಕರೆಯಿತು?

5. ಬಣ್ಣದ ಹಾಕಿ ಬರೆದ ಕವಿ ಹೆಸರೇನು?

6. *ಈ ಕೆಳಗಿನ ವಾಕ್ಯಗಳನ್ನು ನಕಲು ಮಾಡಿರಿ* .

ಅ) ಅಜ್ಜ ಅಜ್ಜಿ ಸಂತೋಷದಿಂದ ಕಜ್ಜಾಯ ತಿಂದರು.

ಆ) ಸುಬ್ಬನ ಮನೆಯಲ್ಲಿ ಕಪ್ಪು ಬಣ್ಣದ ಬೆಕ್ಕು ಇದೆ.

ಇ) ಪ್ರತಿದಿನ ನಾವು ಸ್ನಾನ ಮಾಡಬೇಕು.

7. ಖ ದಿಂದ ಖಃ ವರೆಗೆ ಕಾಗುಣಿತ ಬರೆ.
  *________________________________* 
*2 ನೆ ಯ ತರಗತಿ ಮಕ್ಕಳಿಗೆ  English ಹೋಮ ವರ್ಕ್*

*My House*

 *Fill in the blanks* 
My name is......

My father name is......

My mother name is......

My brother name is......

My village name is.....

My sister name is......

I have .......years old.

Which class are you in?
I am in class.......

 *Weeks name and months name.*
*_______________________________*
*2 ನೆ ಯ ತರಗತಿ ಮಕ್ಕಳಿಗೆ  ಪರಿಸರ ಅಧ್ಯಯನ ಹೋಮ ವರ್ಕ್*

ಪಾಠ-2
 *ಪ್ರಾಣಿ ಪಾಲನೆ* 

1. 5 ಸಾಕು ಪ್ರಾಣಿ ಹೆಸರು ಹಾಗೂ 5 ಕಾಡು ಪ್ರಾಣಿಗಳ ಹೆಸರನ್ನು ಬರೆಯಿರಿ?

2. ಎಮ್ಮೆ ಮತ್ತು ಎತ್ತುಗಳನ್ನು ಏಕೆ ಹಾಕುತ್ತಾರೆ?.

3. ನಾನೇಕೆ ಸಾಕುತ್ತಾರೆ?.

4. ಕುರಿಯನ್ನು ಸಾಕುವುದರಿಂದ ಯಾವ ಯಾವ ಉಪಯೋಗಗಳಿವೆ?

5. ಕೋಳಿಯಿಂದ ಏನು ದೊರೆಯುತ್ತದೆ?

*ಇಂದಿನ ಹೋಮ ವರ್ಕ್ ದಿನಾಂಕ 09 -02-2021*
 *ವಾರ ಮಂಗಳವಾರ*
===========================

*3 ನೇ ವರ್ಗದ ಮಕ್ಕಳಿಗೆ  ಗಣಿತ ಹೋಮ್ ವರ್ಕ್*  

ಭಾಗ 2

ಪಾಠ 6
*ಭಾಗಾಕಾರ*

ಭಾಗಾಕಾರ ಎಂದರೇನು?

ಅಭ್ಯಾಸ 6.3

1. ಕೊಟ್ಟಿರುವ ವಸ್ತುಗಳನ್ನು ಗುಂಪು ಮಾಡಿ ಅದರ ಭಾಗಕರ ರೂಪ ಬರೆಯಿರಿ.

2.  ಗುಣಾಕಾರದ ಮಗ್ಗಿ ಬಳಸಿ ಭಾಗಕರ ರೂಪ ಬರೆಯಿರಿ.

3. ಮುಂದಿನ ಪುಟದಲ್ಲಿ ಕೊಟ್ಟಿರುವ ಸಂಖ್ಯೆಗಳನ್ನು ಭಾಗಿಸಿ ಚಿತ್ರದಲ್ಲಿರುವ ಉತ್ತರಕ್ಕೆ ಒಂದೇ ಬಣ್ಣ ಹಾಕು.

  ಪುಟ ಸಂಖ್ಯೆ 9 ರಿಂದ 12
_______________________________

*3 ನೇ ವರ್ಗದ ಮಕ್ಕಳಿಗೆ  ಕನ್ನಡ ಹೋಮ್ ವರ್ಕ್*

ಪಾಠ 14 
*ಕಪ್ಪೆಯ ಹಾಡು*

ಆ. ಈ ಕೆಳಗಿನ ಪ್ರಶ್ನೆಗಳಿಗೆ ವಿವರವಾಗಿ ಉತ್ತರಿಸು.

ಇ. ಬಿಟ್ಟ ಪದವ ತುಂಬು.

 *ಸಾಮರ್ಥ್ಯ ಆಧಾರಿತ ಅಭ್ಯಾಸ* 

ಅ) ಇಲ್ಲಿ ನೀಡಿರುವ ಶಬ್ದಗಳಿಗೆ ಸಂಬಂಧಿಸಿದ ಇತರ ಶಬ್ದಗಳು  ಮಾದರಿಯಂತೆ ಬರೆ.

ಆ) ಇಲ್ಲಿ ನೀಡಿರುವ ವಸ್ತುಗಳ ಬಗ್ಗೆ ಎರಡು ಎರಡು ವಾಕ್ಯಗಳನ್ನು ಬರೆಯಿರಿ.

ಪುಟ ಸಂಖ್ಯೆ 98 ರಿಂದ 99
_______________________________
*3 ನೇ ವರ್ಗದ ಮಕ್ಕಳಿಗೆ  English ಹೋಮ್ ವರ್ಕ್*

Unit 9
 *MY SURROUNDING* 

10. Complete the words

11. Copy the sentences. 

a. Health is wealth

b. Cleanliness is next to godliness.

13. Rearrange the letters to get the names of trees.

On page number  101 to 102

_________________________
*3ನೇ ವರ್ಗದ ಮಕ್ಕಳಿಗೆ ಪರಿಸರ ಅಧ್ಯಯನ ಹೋಮ ವರ್ಕ್*

ಪಾಠ 22 
*ಮಡಕೆಯ ಕಥೆ*

 1. ನಿನಗೆ ದಿನ ನಿತ್ಯವೂ ಯಾವ ವಸ್ತುಗಳು ಅಗತ್ಯವಿದೆಯೆಂಬುದನ್ನು ಈಗಾಗಲೇ ತಿಳಿದಿರುವ. ಹಾಗಾದರೆ ಇವುಗಳಲ್ಲಿ 5 ವಸ್ತುಗಳನ್ನು ಬರೆ.

2. ಆಹಾರ ನಿನಗೆ ದಿನವು ಏಕೆ ಬೇಕು?

3. ನಿನ್ನ ಮನೆಯಲ್ಲಿ ಆಹಾರವನ್ನು ಹೇಗೆ ತಯಾರಿಸುತ್ತಾರೆ?

4. ಆಹಾರ ತಯಾರಿಸಲು ಏನೇನು ಬೇಕು? ಬರೆ.

ಪುಟ ಸಂಖ್ಯೆ 170

__________________________________________

✍️ T.A. ಚಂದ್ರಶೇಖರ

No comments:

ಕರ್ನಾಟಕದ ಜಾನಪದ ಆಟಗಳು ಅಳೀರ್ ಗುಡುಗುಡು ಗಂಡು ಮಕ್ಕಳು ಆಡುವ ಹೊರಾಂಗಣ ಆಟ. ಕಬಡ್ಡಿಯ ಆದಿ ರೂಪ. ಎರಡು ಗುಂಪುಗಳು. ಎರಡರಲ್ಲೂ ಸಮ ಸಂಖ್ಯೆಯ ಆಟಗಾರರು ಒಂದೊಂದು ಗುಂಪಿಗೂ...