Monday, 8 February 2021

ಸೋಮವಾರದ ಹೋಮ ವರ್ಕ್ 08 - 02 - 2021

*ಇಂದಿನ ಹೋಮ ವರ್ಕ್ ದಿನಾಂಕ 08 -02- 2021*
 *ವಾರ ಸೋಮವಾರ*

*1 ನೇ ವರ್ಗದ ಮಕ್ಕಳಿಗೆ  ಗಣಿತ ಹೋಮ್ ವರ್ಕ್*  

1. ಒಂದು ವೃತ್ತವನ್ನು ರಚಿಸಿ.
2. ಒಂದು ತ್ರಿಭುಜವನ್ನು ರಚಿಸಿರಿ.
3. ಒಂದು ಆಯತವನ್ನು ರಚಿಸಿ.
4. ಚೌಕವನ್ನು / ವರ್ಗವನ್ನು ರಚಿಸಿ.

5. ಎರಡರಿಂದ 12ರವರೆಗೆ ಮಗ್ಗಿ ಕೋಷ್ಟಕ ಬರೆದು ಕಂಠಪಾಠ ಮಾಡಿರಿ.
 *_____________________________* 
*1 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*
  
*ಬಗೆ ಬಗೆ ರೋಗವ ವಾಸಿಮಾಡುವ...................*

*ನಿತ್ಯದಿ ದುಡಿದು ಅನ್ನವ ನೀಡುವ........................*

*ನಾಡಿನ ರಕ್ಷಣೆ ನಿತ್ಯದಿ ಮಾಡುವ..............*
 
 *________________________________* 
*1 ನೆ ಯ ತರಗತಿ ಮಕ್ಕಳಿಗೆ  English ಹೋಮ ವರ್ಕ್*

*Letters of Alphabet*
C - cat - ಕ್ಯಾಟ್ - ಬೆಕ್ಕು, cup - ಕಪ್ - ಬಟ್ಟಲು, call - ಕಾಲ್ - ಕರೆ,  cut - ಕಟ್ - ಕತ್ತರಿಸು
  
D - doll - ಡಾಲ್ - ಗೊಂಬೆ,  dog - ಡಾಗ - ನಾಯಿ,  do - ಡು - ಮಾಡು,  day - ಡೇ - ದಿನ.
 
*_______________________________*
*1 ನೆ ಯ ತರಗತಿ ಮಕ್ಕಳಿಗೆ  ಪರಿಸರ ಅಧ್ಯಯನ ಹೋಮ ವರ್ಕ್*

 ನಾಯಿಯ ಬೌ ಬೌ

ಬೆಕ್ಕಿನ ಮಿಯಾವ್

ಕೋಳಿಯ ಕೂಗದು ಕೊ ಕ್ಕೊ ಕ್ಕೋ

ಕಪ್ಪೆಯ ವಟರು

ಟಗರಿನ ಗುಟುರು

ಬಾತಿನ ಮಾತದು ಕ್ವಾಕ್ ಕ್ವಾಕ್ ಕ್ವಾಕ್

 *ಈ ಹಾಡನ್ನು ನಕಲು ಮಾಡಿ ಬರೆಯಿರಿ*



*ಇಂದಿನ ಹೋಮ ವರ್ಕ್
 ದಿನಾಂಕ 08 - 02 -2021*
 *ವಾರ ಸೋಮವಾರ*

*2 ನೇ ವರ್ಗದ ಮಕ್ಕಳಿಗೆ  ಗಣಿತ ಹೋಮ್ ವರ್ಕ್*  

 1. A ಬಿಂದುವಿನಿಂದ B ಬಿಂದುವಿಗೆ ಒಂದು ಸರಳ ರೇಖೆ ಎಳೆಯಿರಿ.
 2. ಅಡ್ಡರೇಖೆ, ಲಂಬ ರೇಖೆ ಓರೆರೇಖೆಯನ್ನು ರಚಿಸಿರಿ .

3. ೧ ರಿಂದ ೨೦೦ ವರೆಗೆ ಅಂಕಿಗಳನ್ನು ಬರೆಯಿರಿ.
*_____________________________* 
*2 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*

 *ರೈತ ಮತ್ತು ಹದ್ದು* 

  *ಈಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ* 
1. ರೈತ ಎಲ್ಲಿ ಕೆಲಸ ಮಾಡುತ್ತಿದ್ದ?

2. ಅದು ಎಲ್ಲಿ ಸಿಕ್ಕಿಕೊಂಡಿತು?

3. ಹದ್ದನ್ನು ಬಲೆಯಿಂದ ಬಿಡಿಸಿದವರು ಯಾರು?

4. ರೈತನ ಮನೆಯ ಗೋಡೆ ಯಾವ ಸ್ಥಿತಿಯಲ್ಲಿತ್ತು?

5. ರೈತ ಹತ್ತಿನ ಕಡೆಗೆ ಹೇಗೆ ನೋಡಿದನು?

6. ಅದು ಯಾವ ಕಡೆಗೆ ಹಾರಿ ಹೋಯಿತು?

7. ಕನ್ನಡ ಒಟ್ಟು ವರ್ಣಮಾಲೆಗಳ ಸಂಖ್ಯೆ ಎಷ್ಟು?

8. ಒಟ್ಟು ಸ್ವರ ಗಳ ಸಂಖ್ಯೆ ಎಷ್ಟು?

9. ಸ್ವರಗಳಲ್ಲಿ ಎಷ್ಟು ಪ್ರಕಾರಗಳಿವೆ?

10. ಕ ದಿಂದ ಕಃ ವರೆಗೆ ಕಾಗುಣಿತ ಬರೆ.
  *________________________________* 
*2 ನೆ ಯ ತರಗತಿ ಮಕ್ಕಳಿಗೆ  English ಹೋಮ ವರ್ಕ್*

*My House*
Go in and out of the window 
Go in and out of the window 
Go in and out of the window 
As we have done before
 
ನಕಲು ಮಾಡಿ ಬರೆದು ಕಂಠಪಾಠ ಮಾಡಿರಿ.

1. A green leaf
2. A red rose
3. A yellow t-shirt
4. A blue bus
5. A black cow
6. A white rabbit
ನಕಲು ಮಾಡಿ ಬರೆ.

*_______________________________*
*2 ನೆ ಯ ತರಗತಿ ಮಕ್ಕಳಿಗೆ  ಪರಿಸರ ಅಧ್ಯಯನ ಹೋಮ ವರ್ಕ್*

1. ನಿನಗೆ ಇಷ್ಟವಾದ ಹಕ್ಕಿ ಯಾವುದು?

2. ನೀನು ನೋಡಿರುವ 5 ಹಕ್ಕಿಗಳ ಹೆಸರು ಬರೆ.

3. ನಿನ್ನ ಊರಿನಲ್ಲಿ ಕಂಡು ಬರುವ ಇತರ ಪ್ರಾಣಿ - ಪಕ್ಷಿಗಳ ಹೆಸರನ್ನು ಪಟ್ಟಿ ಮಾಡಿರಿ.

4. ನೀನು ನೋಡಿರುವ ಕೆಲವು ಕೀಟಗಳು ಹೆಸರನ್ನು ಬರೆ.



*ಇಂದಿನ ಹೋಮ ವರ್ಕ್
 ದಿನಾಂಕ 08 - 02 - 2021*
 *ವಾರ ಗುರುವಾರ*
===========================

*3 ನೇ ವರ್ಗದ ಮಕ್ಕಳಿಗೆ  ಗಣಿತ ಹೋಮ್ ವರ್ಕ್*  

ಭಾಗ 2

ಪಾಠ 6
*ಭಾಗಾಕಾರ*

ಭಾಗಾಕಾರ ಎಂದರೇನು?

ಅಭ್ಯಾಸ 6.2

1. ಬಿಟ್ಟ ಸ್ಥಳ ತುಂಬಿರಿ.

2. ಕೊಟ್ಟಿರುವ ಭಾಗಾಕಾರ ರೂಪವನ್ನು ಅದರ ಗುಣಾಕಾರ ರೂಪಕ್ಕೆ ಗೆರೆ ಎಳೆದು ಹೊಂದಿಸಿ.

3. ಕೊಟ್ಟಿರುವ ಗುಣಾಕಾರ ರೂಪಕ್ಕೆ ಅನುಗುಣವಾದ ಭಾಗಾಕಾರ ರೂಪ ಬರೆ.

  ಪುಟ ಸಂಖ್ಯೆ 6 ರಿಂದ 7
_______________________________

*3 ನೇ ವರ್ಗದ ಮಕ್ಕಳಿಗೆ  ಕನ್ನಡ ಹೋಮ್ ವರ್ಕ್*

ಪಾಠ 14 
*ಕಪ್ಪೆಯ ಹಾಡು*

ಹೊಸ ಪದಗಳ ಅರ್ಥ

ಟಿಪ್ಪಣಿ

ಈ ಪದ್ಯವನ್ನು ರಾಗವಾಗಿ ಹಾಡು.

ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.

ಪುಟ ಸಂಖ್ಯೆ 97 ರಿಂದ 98
_______________________________
*3 ನೇ ವರ್ಗದ ಮಕ್ಕಳಿಗೆ  English ಹೋಮ್ ವರ್ಕ್*

Unit 9
 *MY SURROUNDING* 

8. Join the flowers of the same type to find out the correct pairs. Write the words in the space provided.


Use these words in your own sentences.

9. Using the words in the table below, same as many meaningful sentences as you can. 

On page number  99 to 100

_________________________
*3ನೇ ವರ್ಗದ ಮಕ್ಕಳಿಗೆ ಪರಿಸರ ಅಧ್ಯಯನ ಹೋಮ ವರ್ಕ್*

ಪಾಠ 21 
*ಕಣ್ಣಾ ಮುಚ್ಚೆ ಕಾಡೆ ಗೂಡೆ*

1.   ಈ ಮೇಲಿನ ಚಿತ್ರಗಳಲ್ಲಿ ನಿನಗೆ ಯಾವುದು ತುಂಬಾ ಇಷ್ಟ? ಏಕೆ?

2. ನೀನು ನಿನ್ನ ಗೆಳೆಯರೊಂದಿಗೆ ಆಡುವ ಆಟಗಳು ಯಾವುವು?

3. ನಿನಗೆ ಇಷ್ಟವಾದ ಆಟವನ್ನು ಕುರಿತು ನಾಲ್ಕು ಸಾಲುಗಳಲ್ಲಿ ಬರೆ.

ಪುಟ ಸಂಖ್ಯೆ 167 ರಿಂದ 168

__________________________________________

✍️ T.A.ಚಂದ್ರಶೇಖರ

No comments:

ಕರ್ನಾಟಕದ ಜಾನಪದ ಆಟಗಳು ಅಳೀರ್ ಗುಡುಗುಡು ಗಂಡು ಮಕ್ಕಳು ಆಡುವ ಹೊರಾಂಗಣ ಆಟ. ಕಬಡ್ಡಿಯ ಆದಿ ರೂಪ. ಎರಡು ಗುಂಪುಗಳು. ಎರಡರಲ್ಲೂ ಸಮ ಸಂಖ್ಯೆಯ ಆಟಗಾರರು ಒಂದೊಂದು ಗುಂಪಿಗೂ...