Wednesday, 10 February 2021

ಬುಧುವಾರ ದ ಹೋಮ ವರ್ಕ್ 10 - 02- 2021

*ಇಂದಿನ ಹೋಮ ವರ್ಕ್ ದಿನಾಂಕ 10-02-2021*
 *ವಾರ ಬುಧುವಾರ*

*1 ನೇ ವರ್ಗದ ಮಕ್ಕಳಿಗೆ  ಗಣಿತ ಹೋಮ್ ವರ್ಕ್*  

1.  1 ರಿಂದ 50 ವರೆಗೆ ಅಂಕಿಗಳನ್ನು ಬರೆದು ಬೆಸ ಸಂಖ್ಯೆ ಗಳಿಗೆ ವೃತ್ತ ಹಾಕಿರಿ. 

2. ಈ ಕೆಳಗಿನ ಸಂಖ್ಯೆಗಳನ್ನು ಗುಣಾಕಾರ ಮಾಡಿರಿ.
2 x 2 = 
3 x 2 = 
4 x 2 = 
7 x 3 = 
6 x 2 = 
 *_____________________________* 
*1 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*
  
ಪಾಠ-2
 *ಸಹಕಾರ* 

1.  *ಪದಗಳ ಅರ್ಥ* 
ಗುಬ್ಬಚ್ಚಿ - ಗುಬ್ಬಿ 

ಸಂಗ್ರಹಿಸು - ಒಟ್ಟುಗೂಡಿಸು

ಬಿತ್ತು - ಬೀಜ ಹಾಕು

ಪೈರು - ಧಾನ್ಯದ ಬೆಳೆ

ಇವುಗಳನ್ನು ನಕಲು ಮಾಡಿ ಬರೆಯಿರಿ.

 2. *ಈಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ* 

ಅ). *ಹಳ್ಳಿಯ ಹೆಸರೇನು?*

2. *ಕೋಳಿ ಎಲ್ಲಿ ವಾಸವಾಗಿತ್ತು?*

3. *ರಾಗಿಯ ಪೈರಿನಲಿ ಏನು ಬಿಟ್ಟಿತು?*
 
*________________________________* 
*1 ನೆ ಯ ತರಗತಿ ಮಕ್ಕಳಿಗೆ  English ಹೋಮ ವರ್ಕ್*

*Letters of Alphabet*
G - goat - ಗೋಟ್ - ಮೇಕೆ,  gun - ಗನ್ - ಬಂದುಕು,  go - ಗೋ - ಹೋಗು, get - ಗೇಟ್ - ಪಡೆದುಕೋ, 
  
H - hen - ಹೆನ್ - ಕೋಳಿ,  hat - ಹ್ಯಾಟ್ - ಟೋಪಿ,  high - ಹೈ - ಎತ್ತರ,  hand - ಹ್ಯಾಂಡ್ - ಕೈ.
 
ಕಂಠಪಾಠ ಮಾಡಿಸಿ.
*_______________________________*
*1 ನೆ ಯ ತರಗತಿ ಮಕ್ಕಳಿಗೆ  ಪರಿಸರ ಅಧ್ಯಯನ ಹೋಮ ವರ್ಕ್*

ಪಾಠ-2
 *ಸುತ್ತಲ ಸಸ್ಯಗಳು* 

ಹಿರೇಕಾಯಿ - ಬಳ್ಳಿ

ಕುಂಬಳಕಾಯಿ - ಬಳ್ಳಿ 

ಅವರೇ ಕಾಯಿ - ಬಳ್ಳಿ

ಕಲ್ಲಂಗಡಿ - ಬಳ್ಳಿ

 ಟೊಮೆಟೊ - ಗಿಡ

ಪಪ್ಪಾಯಿ - ಗಿಡ

ಮೆಣಸಿನಕಾಯಿ - ಗಿಡ 

ನುಗ್ಗೆಕಾಯಿ - ಗಿಡ

ಇವುಗಳೆಲ್ಲವನ್ನು ನಕಲು ಮಾಡಿ ಬರೆಯಿರಿ.


*ಇಂದಿನ ಹೋಮ ವರ್ಕ್ ದಿನಾಂಕ 10-02-2021*
 *ವಾರ ಬುಧುವಾರ*

*2 ನೇ ವರ್ಗದ ಮಕ್ಕಳಿಗೆ  ಗಣಿತ ಹೋಮ್ ವರ್ಕ್*  
ಪಾಠ-2 
 *ಸಂಖ್ಯೆಗಳು* 

 1. ನಂತರ ಬರುವ ಸಂಖ್ಯೆಗಳು
10.....
32....
78.....
90....
76....
55...
87....

 2. ವ್ಯವಕಲನ ಮಾಡಿರಿ.

232 - 121=
322 - 122=
322 - 212=
432 - 232=
334 - 111=

ಗುಣಾಕಾರ ಮಾಡಿರಿ

5 x 2 =
8 x 2=
7 x 3=
8 x 2=

3. 100 ರಿಂದ 300 ವರೆಗೆ ಅಂಕಿಗಳನ್ನು ಬರೆಯಿರಿ.
*_____________________________* 
*2 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*

 *ಬಣ್ಣದ ಹಕ್ಕಿ* 

 1. *ಈ ಪ್ರಾಸ ಪದಗಳನ್ನು ನಕಲು ಮಾಡಿರಿ.* 
ಹಾಡಲು - ಹಾರಲು
ಹೋಗಿಹಳು - ಹೋಗಿಹನು
ಹಚ್ಚು - ಚುಚ್ಚು
ಅಲ್ಲಿಂದಿತ್ತ - ಇಲ್ಲಿಂದತ್ತ

 *2. ಆವರಣದಲ್ಲಿರುವ ಪದಗಳಲ್ಲಿ ಸೂಕ್ತ ಪದ ಆರಿಸಿ ಖಾಲಿ ಬಿಟ್ಟ ಸ್ಥಳದಲ್ಲಿ ತುಂಬಿರಿ* .
ಪುಟ ಸಂಖ್ಯೆ 10

 *3. ಗ ದಿಂದ ಘ: ವರೆಗೆ ಕಾಗುಣಿತ ಬರೆ.* 
  *________________________________* 
*2 ನೆ ಯ ತರಗತಿ ಮಕ್ಕಳಿಗೆ  English ಹೋಮ ವರ್ಕ್*

*My House*

 Draw your house and colour it. 
on page number 12

 *Colours name and Kannada meaning.*
*_______________________________*
*2 ನೆ ಯ ತರಗತಿ ಮಕ್ಕಳಿಗೆ  ಪರಿಸರ ಅಧ್ಯಯನ ಹೋಮ ವರ್ಕ್*

ಪಾಠ-3
 *ಪ್ರಾಣಿ ಪಾಲನೆ* 

1. ನಿನಗೆ ಗೊತ್ತಿರುವ ಐದು ಗಿಡ-ಮರಗಳ ಹೆಸರನ್ನು ಬರೆ?

2. ಒಂದು ಗಿಡದ ಚಿತ್ರ ಬಿಡಿಸಿ ಬೇರು, ಕಾಂಡ, ಕೊಂಬೆ, ಎಲೆ, ಹೂವು, ಹಣ್ಣುಗಳನ್ನು ಗುರುತಿಸಿರಿ. ಪುಟ ಸಂಖ್ಯೆ 26

3. ಗಿಡ ಎಂದರೇನು?

4. ಮರ ಎಂದರೇನು?


*ಇಂದಿನ ಹೋಮ ವರ್ಕ್ ದಿನಾಂಕ 10-02-2021*
 *ವಾರ ಬುಧುವಾರ*
===========================

*3 ನೇ ವರ್ಗದ ಮಕ್ಕಳಿಗೆ  ಗಣಿತ ಹೋಮ್ ವರ್ಕ್*  

ಭಾಗ 2

ಪಾಠ 7
*ಮಾನಸಿಕ ಲೆಕ್ಕಾಚಾರ*

ಮಾದರಿಯಂತೆ ಬಿಟ್ಟಸ್ಥಳ ತುಂಬಿರಿ.


  ಅಭ್ಯಾಸ 7.1

  ಪುಟ ಸಂಖ್ಯೆ 17 ರಿಂದ 19
_______________________________

*3 ನೇ ವರ್ಗದ ಮಕ್ಕಳಿಗೆ  ಕನ್ನಡ ಹೋಮ್ ವರ್ಕ್*

ಪಾಠ 14 
*ಕಪ್ಪೆಯ ಹಾಡು*

 *ಭಾಷಾ ಅಭ್ಯಾಸ* 

ಅ. ಈ ವಾಕ್ಯದಲ್ಲಿ ಬರುವ ಲಿಂಗ ಸೂಚಕ ಪದಗಳನ್ನು ಗಮನಿಸಿ ಬಿಟ್ಟಿರುವ ಸ್ಥಳವನ್ನು ತುಂಬಿ.

ಆ. ಪ್ರಾಸ ಪದಗಳನ್ನು ಹೊಂದಿಸಿ ಬರೆ.

ಇ. ಈ ಶಬ್ದಗಳಿಗೆ ಮಾದರಿಯಂತೆ ಪ್ರಾಸ ಪದ ಬರೆಯಿರಿ.

ಈ. ಬಿಡಿಸಿ ಬರೆದಿರುವುದನ್ನು ಜೋಡಿಸಿ ಬರೆ.

ಪುಟ ಸಂಖ್ಯೆ 101 ರಿಂದ 102
_______________________________
*3 ನೇ ವರ್ಗದ ಮಕ್ಕಳಿಗೆ  English ಹೋಮ್ ವರ್ಕ್*

Unit 10
 *HAVE FUN* 

New words
Little
Never
Crow
Ding

Match the words with the pictures


On page number  103 to 105

_________________________
*3ನೇ ವರ್ಗದ ಮಕ್ಕಳಿಗೆ ಪರಿಸರ ಅಧ್ಯಯನ ಹೋಮ ವರ್ಕ್*

ಪಾಠ 22 
*ಮಡಕೆಯ ಕಥೆ*

 1.  ಪಾತ್ರೆಗಳನ್ನು ಮಾಡಲು ಮೊಟ್ಟಮೊದಲು ಉಪಯೋಗಿಸಿದ ವಸ್ತುಗಳು ಯಾವವು? ಬರೆ.

2. ಈ ಮೇಲಿನ ಚಿತ್ರಗಳನ್ನು ನೋಡಿ ಅವರ ಕಾಯಕವನ್ನು ಬರೆಯಿರಿ.

3. ಮಡಿಕೆಯನ್ನು ತಯಾರಿಸಲು ಯಾವ ವಸ್ತುಗಳನ್ನು ಬಳಸುತ್ತಾರೆ? ಬರೆ.

4. ಯಾವ ಕೆಲಸಗಳಿಗೆ ಮಡಿಕೆ ಅನುಭವಿಸುತ್ತಾರೆ? ಇಲ್ಲಿ ಬರಿ.

5. ಮಡಿಕೆ ಮಾಡುವಲ್ಲಿಗೆ ಹೋಗು ಮಡಿಕೆ ತಯಾರಿಸುವ ರೀತಿಯನ್ನು ನೋಡಿ ಅದರ ಬಗ್ಗೆ ಎರಡು ಸಾಲುಗಳಲ್ಲಿ ಬರೆಯಿರಿ.

ಪುಟ ಸಂಖ್ಯೆ 171 ರಿಂದ 172

__________________________________________
✍️T.A. ಚಂದ್ರಶೇಖರ

No comments:

ಕರ್ನಾಟಕದ ಜಾನಪದ ಆಟಗಳು ಅಳೀರ್ ಗುಡುಗುಡು ಗಂಡು ಮಕ್ಕಳು ಆಡುವ ಹೊರಾಂಗಣ ಆಟ. ಕಬಡ್ಡಿಯ ಆದಿ ರೂಪ. ಎರಡು ಗುಂಪುಗಳು. ಎರಡರಲ್ಲೂ ಸಮ ಸಂಖ್ಯೆಯ ಆಟಗಾರರು ಒಂದೊಂದು ಗುಂಪಿಗೂ...