Friday, 29 January 2021

ಶುಕ್ರವಾರದ ಹೋಮ ವರ್ಕ್ 29- 01 -2021

 *ಇಂದಿನ ಹೋಮ ವರ್ಕ್ ದಿನಾಂಕ 29-01-2021*
 *ವಾರ ಶುಕ್ರವಾರ*

____________________________

*1 ನೇ ವರ್ಗದ ಗಣಿತ ಹೋಮ ವರ್ಕ್* 

*2 ರಿಂದ 15 ವರೆಗೆ   ಮಗ್ಗಿಗಳ ಕೋಷ್ಟಕ ಬರೆಯಿರಿ*

 *ಸಂಕಲನ ಮಾಡಿ  ಬರೆಯಿರಿ* 

1. 327 + 111=_________

2. 314 + 113=_________

3. 319 + 115=_________

4. 431 + 121=_________

5. 315 + 121=_________

*ವ್ಯವಕಲನ ಮಾಡಿ ಬರೆಯಿರಿ*

1. 19 - 9=_________

2. 26 - 6=_________

3. 39 - 9=_________

4. 46 - 6=_________

5. 51 - 4=_________

____________________________________

*1 ನೆ ಯ ತರಗತಿ ಮಕ್ಕಳಿಗೆ  ಕನ್ನಡ ಹೋಮ ವರ್ಕ್*

 2 ಅಕ್ಷರದ 10 ಸರಳ ಶಬ್ಧಗಳನ್ನು ಬರೆ
  
 *ಜ* ದಿಂದ *ಝ:* ವರೆಗೆ ಜ ಜಾ ಬಳ್ಳಿಗಳನ್ನು ಬರೆಯಿರಿ.
______________________________
*1 ನೆ ಯ ತರಗತಿ ಮಕ್ಕಳಿಗೆ  English ಹೋಮ ವರ್ಕ್*

K - Kill - ಸಾಯಿಸು

L - Lamp - ದೀಪ / ಕಂದೀಲು

M - Man - ಮನುಷ್ಯ

N - Name - ಹೆಸರು

O - Ox - ಎತ್ತು  

 *fruits name* 

 *One to twenty* 

_____________________________
*1 ನೆ ಯ ತರಗತಿ ಮಕ್ಕಳಿಗೆ  ಪರಿಸರ ಅಧ್ಯಯನ ಹೋಮ ವರ್ಕ್*

1. ಹೂವುಗಳ ಹೆಸರು.

2. ಕುಟುಂಬದ ಸದಸ್ಯರ ಹೆಸರು.

3. 5 ಪ್ರಾಣಿಗಳ ಹೆಸರು.

👍👍👍👍👍👍👍👍👍👍👍👍👍👍👍
 *ಇಂದಿನ ಹೋಮ ವರ್ಕ್ ದಿನಾಂಕ 29-01-2021*
 *ವಾರ  ಶುಕ್ರವಾರ*
==========================

*2 ನೇ ವರ್ಗದ ಮಕ್ಕಳಿಗೆ  ಗಣಿತ ಹೋಮ್ ವರ್ಕ್* 

ಪಾಠ 8

 *ಹಣ* 
 
1. ಉದಾಹರಣೆಯಲ್ಲಿ ತೋರಿಸಿರುವಂತೆ ₹1, ₹2 ಮತ್ತು ₹5ರ ನಾಣ್ಯಗಳನ್ನು ಮಾತ್ರ ಬಳಸಿ ₹ 6 ಮತ್ತೊಂದು ಜೋಡಿಸು.

2. ₹ 10 ಮತ್ತು ₹ 5ರ ನೋಟು/ ನನ್ಯಗಳ ಚಿತ್ರಗಳನ್ನು ಬಳಸಿ ₹20 ಆಗುವಂತೆ ಜೋಡಿಸು.

₹20 ಮತ್ತು ₹10ರ ನೋಟದ ಚಿತ್ರಗಳನ್ನು ಗೊಳಿಸಿ ₹50 ಹಾಗೊಂದು ಜೋಡಿಸಿ.

ಪುಟ ಸಂಖ್ಯೆ 161 ರಿಂದ 162


*_____________________________* 
*2 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*

ಪೂರಕ ಪಾಠಗಳು

 *ಆನೆ ಬಂದಿತ್ತು* 

1. ಆನೆ ಬಂದಿತ್ತು ಪದ್ಯವನ್ನು ರಾಗವಾಗಿ ಹಾಡಿ.

2. ಆನೆ ಯಾವ ದಿನದಂದು ಮನೆಗೆ ಬಂದಿತ್ತು?

3. ಯಾರ ಮನೆಗೆ ಆನೆ ಬಂದಿತ್ತು?

4. ಆನೆಗೆ ಅಮ್ಮ ಏನನ್ನು ಕೊಟ್ಟಳು?

5. ಆನೆಯ ಕಾಲಿಗೆ ಏನನ್ನು ಕಟ್ಟಲಾಗಿತ್ತು?

6. ಆನೆಯು ಹೇಗೆ ಜಳಕ ಮಾಡಿತ್ತು?

7. ಆನೆಯು ಹೇಗೆ ಸಲಾಮು ಮಾಡಿತ್ತು?

8. ಆನೆಗೂ ಮಕ್ಕಳನ್ನು ಕರೆದುಕೊಂಡು ಎಲ್ಲಿಗೂ ಹೊರಟಿತ್ತು?

ಪುಟ ಸಂಖ್ಯೆ 2 ರಿಂದ 3
________________________________

*2 ನೆ ಯ ತರಗತಿ ಮಕ್ಕಳಿಗೆ English ಹೋಮ ವರ್ಕ್*

Unit 8
 *Festivals* 
*Baby beds*

 *New Words* :-
Little - ಲಿಟಲ್ - ಚಿಕ್ಕ

Lamps - ಲ್ಯಾಂಪ್ಸ್ - ಕಂದೀಲ್ಲ ಗಳು / ದೀಪಗಳು

Sleep - ಸ್ಲೀಪ್ - ಮಲಗು

Where - ವೇರ್ - ಎಲ್ಲಿ

Do - ಡು - ಮಾಡು

With - ವಿಥ - ಜೊತೆ

Close - ಕ್ಲೋಸ್ - ಮುಚ್ಚು

Dear - ಡಿಯರ್ - ಪ್ರೀತಿಯ

Warm - ವಾರ್ಮ್ -ಬೆಚ್ಚಗಿರುತ್ತದೆ.

Nest -ನೆಸ್ಟ್ - ಗೂಡು.

On page number 94
_________________________________
 *2 ನೆ ಯ ತರಗತಿ ಮಕ್ಕಳಿಗೆ  ಪರಿಸರ ಅಧ್ಯಯನ ಹೋಮ ವರ್ಕ್*

ಪಾಠ 17

 *ನಮಗೆ ಇವೂ ಬೇಕು* 

1. ನಾನು ______&&ಶಾಲೆಗೆ ಹೋಗುವೆ.

2.  ತರಕಾರಿ ತರಲು ________ಹೋಗುವೆ.

3. ಅಕ್ಕಿ , ಗೋಧಿ ತರಲು ________ಅಂಗಡಿಗೆ ಹೋಗುವೆ.

4. ನನಗೆ ತುಂಬಾ ನೆಗಡಿ ಆಸ್ಪತ್ರೆಗೆ ಹೋಗಿ _______ತರುವೆ.

5. ಊರಿಗೆ ಹೋಗಲು______ ನಿಲ್ದಾಣಕ್ಕೆ ಬರುವೆ.

ಪುಟ ಸಂಖ್ಯೆ 139 ರಿಂದ 140

👍👍👍👍👍👍👍👍👍👍👍👍👍👍👍
*ಇಂದಿನ ಹೋಮ ವರ್ಕ್ ದಿನಾಂಕ 29-01-2021*
 *ವಾರ ಶುಕ್ರವಾರ*
===========================

*3 ನೇ ವರ್ಗದ ಮಕ್ಕಳಿಗೆ  ಗಣಿತ ಹೋಮ್ ವರ್ಕ್*  

 ಅಧ್ಯಾಯ 5
*ಗುಣಾಕಾರ*

ಅಭ್ಯಾಸ 5.7
1. ಗುಣಿಸಿ.

2. ಈ ಕೆಳಗಿನ ಸಮಸ್ಯೆಗಳನ್ನು ಬಿಡಿಸಿರಿ.


ಪುಟ ಸಂಖ್ಯೆ 149 ರಿಂದ 150

_______________________________

*3 ನೇ ವರ್ಗದ ಮಕ್ಕಳಿಗೆ  ಕನ್ನಡ ಹೋಮ್ ವರ್ಕ್*

ಪಾಠ 13 
*ಹೊಯ್ಸಳ*

1. ಹೊಸ ಪದಗಳ ಅರ್ಥ

2. ಟಿಪ್ಪಣಿ ಬರೆಯಿರಿ

3. ಅಭ್ಯಾಸ

ಒಂದೊಂದು ಪದ ಅಥವಾ ವಾಕ್ಯದಲ್ಲಿ ಉತ್ತರಿಸಿ.

ಪುಟ ಸಂಖ್ಯೆ 93 ರಿಂದ 94
_______________________________
*3 ನೇ ವರ್ಗದ ಮಕ್ಕಳಿಗೆ  English ಹೋಮ್ ವರ್ಕ್*

Unit 8
 *Let's play* 

1.  Read the name of the game in the circle is the clues given.

2. Read the sentences and write Yes or No.

3. What will you say when:

4. Can you think ok a few new proverbs related to sports and games in English or your mother tongue? Rearrange the proverbs given below. Add a few more

On page number  90 to 91

_________________________
*3ನೇ ವರ್ಗದ ಮಕ್ಕಳಿಗೆ ಪರಿಸರ ಅಧ್ಯಯನ ಹೋಮ ವರ್ಕ್*

ಪಾಠ 19
*ಜಾತ್ರೆ ಬಂತು ಜಾತ್ರೆ*

1. ನೀನು ನಿನ್ನ ಮನೆಯಲ್ಲಿ ದಿನಾಲು ಮಾಡುವ ಕೆಲಸಗಳನ್ನು ಪಟ್ಟಿಮಾಡಿ.

1. ರಾಮ ಮೂರನೇ ತರಗತಿ ಹುಡುಗ ಇವನು ದಿನನಿತ್ಯ ಮಾಡುವ ಕೆಲಸಗಳನ್ನು ತೋರಿಸಿದೆ ಈ ಚಿತ್ರಗಳನ್ನು ನೋಡಿ ಕೆಲಸಗಳನ್ನು ಬರೆ.

3. ರಾಮು ಮಾಡುವ ಕೆಲಸಗಳನ್ನು ತಿಳಿದಿರುವೆ ನೀನು ಬೆಳಿಗ್ಗೆಯಿಂದ ರಾತ್ರಿವರೆಗೂ ಮಾಡುವ ಕೆಲಸಗಳನ್ನು ಕ್ರಮವಾಗಿ ಬರೆದು ಪಟ್ಟಿ ತಯಾರಿಸಿ.

ಪುಟ ಸಂಖ್ಯೆ 155 ರಿಂದ 157
👍👍👍👍👍👍👍👍👍👍👍👍👍👍👍

✍️T.A.ಚಂದ್ರಶೇಖರ

No comments:

ಕರ್ನಾಟಕದ ಜಾನಪದ ಆಟಗಳು ಅಳೀರ್ ಗುಡುಗುಡು ಗಂಡು ಮಕ್ಕಳು ಆಡುವ ಹೊರಾಂಗಣ ಆಟ. ಕಬಡ್ಡಿಯ ಆದಿ ರೂಪ. ಎರಡು ಗುಂಪುಗಳು. ಎರಡರಲ್ಲೂ ಸಮ ಸಂಖ್ಯೆಯ ಆಟಗಾರರು ಒಂದೊಂದು ಗುಂಪಿಗೂ...