Wednesday, 20 January 2021

ಬುಧುವಾರ ಹೋಮ ವರ್ಕ್ 20-01-2021

ಇಂದಿನ ಹೋಮ ವರ್ಕ್ ದಿನಾಂಕ 20-01-2021*
 *ವಾರ ಬುಧುವಾರ*

____________________________

*1 ನೇ ವರ್ಗದ ಗಣಿತ ಹೋಮ ವರ್ಕ್* 

*1 ರಿಂದ 200 ವರೆಗೆ   ಅಂಕಿಗಳನ್ನು ಬರೆಯಿರಿ*

 *ಗುಣಾಕಾರ  ಬರೆಯಿರಿ* 

1. 14 × 1=_________

2. 14 × 2=_________

3. 14 × 3=_________

4. 14 × 4=_________

5. 14 × 5=_________

6. 14 × 6=_________

7. 14  × 7=_________

8. 14 × 8=_________

9. 14 × 9=_________

10.14 × 10=_________

____________________________________

*1 ನೆ ಯ ತರಗತಿ ಮಕ್ಕಳಿಗೆ  ಕನ್ನಡ ಹೋಮ ವರ್ಕ್*

  ಪದ್ಯ 10
 *ಗುಣಿತಾಕ್ಷರಗಳು*

ಪುಟ ಸಂಖ್ಯೆ 89 ರಿಂದ92
______________________________
*1 ನೆ ಯ ತರಗತಿ ಮಕ್ಕಳಿಗೆ  English ಹೋಮ ವರ್ಕ್*

Capital letters

Small letters

10  Parts of bodies
_______________________

*1 ನೆ ಯ ತರಗತಿ ಮಕ್ಕಳಿಗೆ  ಪರಿಸರ ಅಧ್ಯಯನ ಹೋಮ ವರ್ಕ್*

ಪಾಠ 4
*ಸವಿರುಚಿ*

5 ತರಕಾರಿಗಳನ್ನು ಬರೆ.

5 ಹಣ್ಣುಗಳನ್ನು ಬರೆ.

5. ಪಕ್ಷಿಗಳನ್ನು ಬರೆ.

5. ಹೂವುಗಳನ್ನು ಬರೆ.

👍👍👍👍👍👍👍👍👍👍👍👍👍 

*ಇಂದಿನ ಹೋಮ ವರ್ಕ್ ದಿನಾಂಕ 20-01-2021*
 *ವಾರ  ಬುಧವಾರ*
==========================

*2 ನೇ ವರ್ಗದ ಮಕ್ಕಳಿಗೆ  ಗಣಿತ ಹೋಮ್ ವರ್ಕ್* 

ಪಾಠ 7

 *ಮನಸಿಕ ಲೆಕ್ಕಾಚಾರ* 
 
ಸಂಕಲನ

1. ಈ ಲೆಕ್ಕಗಳು  ಮಾನಸಿಕವಾಗಿ ಬಿಡಿಸಿ
62 + 2_____
82 + 4 _____
51 + 5 _____
33 + 9______
83 + 5 ____
95 + 2 _____
31 + 8______
5 + 0_____
74 + 3_____
14 + 6 _____
75 + 9_____





26 ರಿಂದ 28 ರ ವರೆಗೆ ಮಗ್ಗಿಗಳ ಕೋಷ್ಟಕ ಬರೆಯಿರಿ.
*_____________________________* 
*2 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*

ಪಾಠ 16
 *ಕಾವೇರಿ* 
ಹೊಸ ಪದಗಳ ಅರ್ಥ

ಅಭ್ಯಾಸ
1. ಈ ಪ್ರಶ್ನೆಗೆ ಉತ್ತರ ಹೇಳಿರಿ

2. ಈ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ.


ಪುಟ ಸಂಖ್ಯೆ 96 ಮತ್ತು 97
________________________________

*2 ನೆ ಯ ತರಗತಿ ಮಕ್ಕಳಿಗೆ English ಹೋಮ ವರ್ಕ್*

Unit 8
 *Festivals* 

Complete the poem

Swing swing______________________________________________________________________________________________________________________________________________________________________________________________________________long there are singing.

On page number 88
_________________________________
 *2 ನೆ ಯ ತರಗತಿ ಮಕ್ಕಳಿಗೆ  ಪರಿಸರ ಅಧ್ಯಯನ ಹೋಮ ವರ್ಕ್*

ಪಾಠ 13

 *ಹಿರಿಯರ ಆರೈಕೆ* 

1.  ಅಜ್ಜಿ ಮಲಗಿದ್ದಳು?

2. ರಾಜು ಅಜ್ಜಿಗೆ ಹೇಗೆ ಸಹಾಯ ಮಾಡಿದ?

3. ನಿನ್ನ ಅಪ್ಪ-ಅಮ್ಮ ಅಜ್ಜ-ಅಜ್ಜಿ ಗೆ ನೀನು ಹೇಗೆ ನೆರವಾಗುವೆ?

ಪುಟ ಸಂಖ್ಯೆ 123 ರಿಂದ 124.

ಇಂದಿನ ಹೋಮ ವರ್ಕ್ 20-01-2021
 *ವಾರ ಬುದುವಾರ*
===========================

*3 ನೇ ವರ್ಗದ ಮಕ್ಕಳಿಗೆ  ಗಣಿತ ಹೋಮ್ ವರ್ಕ್*  

 ಅಧ್ಯಾಯ 5
*ಗುಣಾಕಾರ*

ಅಭ್ಯಾಸ 5.2

ಪುಟ ಸಂಖ್ಯೆ 129 ರಿಂದ 130

 26 ರಿಂದ 30 ವರೆಗೆ ಮಗ್ಗಿಗಳ ಕೋಷ್ಟಕ ಬರೆಯಿರಿ.
_______________________________

*3 ನೇ ವರ್ಗದ ಮಕ್ಕಳಿಗೆ  ಕನ್ನಡ ಹೋಮ್ ವರ್ಕ್*

ಪಾಠ 11
*ಜಾತ್ರೆ*

ಹೊಸ ಪದಗಳ ಅರ್ಥ

ಟಿಪ್ಪಣಿ

ಅಭ್ಯಾಸ
1. ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.

2. ಈ ವಾಕ್ಯಗಳನ್ನು ಬಿಟ್ಟಿರುವ ಶಬ್ದಗಳನ್ನು ತುಂಬು.

ಪುಟ ಸಂಖ್ಯೆ 81 ರಿಂದ 82
_______________________________
*3 ನೇ ವರ್ಗದ ಮಕ್ಕಳಿಗೆ  English ಹೋಮ್ ವರ್ಕ್*

Unit 8
 *Let's play* 

Boys and ____________________________________________________________________________________________________________________________________________us all.


Page no 84
__________________________________
*3ನೇ ವರ್ಗದ ಮಕ್ಕಳಿಗೆ ಪರಿಸರ ಅಧ್ಯಯನ ಹೋಮ ವರ್ಕ್*

ಪಾಠ 17
*ನನ್ನ ಹವ್ಯಾಸ*

1. ಬಿಟ್ಟ ಸ್ಥಳವನ್ನು ಸರಿಯಾದ ಪದಗಳಿಂದ ತುಂಬಿಸಿ.


ಪುಟ ಸಂಖ್ಯೆ 142
👍👍👍👍👍👍👍👍👍👍👍👍👍👍

✍️T.A.ಚಂದ್ರಶೇಖರ

No comments:

ಕರ್ನಾಟಕದ ಜಾನಪದ ಆಟಗಳು ಅಳೀರ್ ಗುಡುಗುಡು ಗಂಡು ಮಕ್ಕಳು ಆಡುವ ಹೊರಾಂಗಣ ಆಟ. ಕಬಡ್ಡಿಯ ಆದಿ ರೂಪ. ಎರಡು ಗುಂಪುಗಳು. ಎರಡರಲ್ಲೂ ಸಮ ಸಂಖ್ಯೆಯ ಆಟಗಾರರು ಒಂದೊಂದು ಗುಂಪಿಗೂ...