ಇಂದಿನ ಹೋಮ ವರ್ಕ್ ದಿನಾಂಕ 27-01-2021*
*ವಾರ ಬುಧುವಾರ*
____________________________
*1 ನೇ ವರ್ಗದ ಗಣಿತ ಹೋಮ ವರ್ಕ್*
*11 ರಿಂದ 13 ವರೆಗೆ ಮಗ್ಗಿಗಳ ಕೋಷ್ಟಕ ಬರೆಯಿರಿ*
*ಸಂಕಲನ ಮಾಡಿ ಬರೆಯಿರಿ*
1. 27 + 12=_________
2. 14 + 11=_________
3. 19 + 12=_________
4. 33 + 14=_________
5. 25 + 15=_________
*ವ್ಯವಕಲನ ಮಾಡಿ ಬರೆಯಿರಿ*
1. 23 - 12=_________
2. 25 - 10=_________
3. 28 - 14=_________
4. 29 - 12=_________
5. 22 - 12=_________
____________________________________
*1 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*
*ಕ* ದಿಂದ *ಮ* ವರೆಗೆ ವ್ಯಂಜನಗಳನ್ನು ಬರೆಯಿರಿ
*ಗ* ದಿಂದ *ಙ:* ವರೆಗೆ ಗ ಗಾ ಬಳ್ಳಿಗಳನ್ನು ಬರೆಯಿರಿ.
______________________________
*1 ನೆ ಯ ತರಗತಿ ಮಕ್ಕಳಿಗೆ English ಹೋಮ ವರ್ಕ್*
A - Apple - ಸೇಬು
B - Ball - ಚಂಡು
C - Cat - ಬೆಕ್ಕು
D - Dog - ನಾಯಿ
E - Eat - ತಿನ್ನು
*Weeks name*
*5 - birds name*
_____________________________
*1 ನೆ ಯ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ ಹೋಮ ವರ್ಕ್*
1. ವಾರಗಳ ಹೆಸರು.
2. ತಿಂಗಳುಗಳ ಹೆಸರು.
3. 5 ಪ್ರಾಣಿಗಳ ಹೆಸರು.
👍👍👍👍👍👍👍👍👍👍👍👍👍👍👍
*ಇಂದಿನ ಹೋಮ ವರ್ಕ್ ದಿನಾಂಕ 27-01-2021*
*ವಾರ ಬುಧುವಾರ*
==========================
*2 ನೇ ವರ್ಗದ ಮಕ್ಕಳಿಗೆ ಗಣಿತ ಹೋಮ್ ವರ್ಕ್*
ಪಾಠ 8
*ಹಣ*
1.ನಾಣ್ಯಗಳು ಯಾವುದರಿಂದ ಮಾಡಲ್ಪಟ್ಟಿರುತ್ತವೆ?
2. ಒಂದು ರೂಪಾಯಿಯಲ್ಲಿ ಐವತ್ತು ಪೈಸೆಯ _______ನಾಣ್ಯಗಳಿವೆ.
3. ಏಳು ರೂಪಾಯಿ 50 ಪೈಸೆಯ ______ ನಾಣ್ಯಗಳಿವೆ.
4. ಹತ್ತು ರೂಪಾಯಿಯಲ್ಲಿ ಐದು ರೂಪಾಯಿ _________ನಾಣ್ಯಗಳಿವೆ.
5. 50 ರೂಪಾಯಿಯಲ್ಲಿ 5ರೂಪಾಯಿಯ _________ ನಾಣ್ಯಗಳಿವೆ.
6. ಒಂದು ರೂಪಾಯಿ ಎಲ್ಲಿ ಎಷ್ಟು ಪೈಸೆಗಳು ಇರುತ್ತವೆ.
7. ______ ಇದು ರುಪಾಯಿ ಎಂಬುದು ಸಂಕೇತ.
*_____________________________*
*2 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*
ಪಾಠ 17
*ತಾಯಿ*
ಇ) ಈ ಪದಗಳನ್ನು ಬಳಸಿ ಸ್ವಂತ ವಾಕ್ಯ ರಚಿಸಿ.
1. ಜಗ___________________
2. ಕೆಲಸ_________________
3. ತಿಂಡಿ_________________
ಈ) ಕೊಟ್ಟಿರುವ ಪದಗಳಿಗೆ ಸಮಾನಾರ್ಥಕ ಪದಗಳನ್ನು ಬರೆಯಿರಿ.
1. ತಾಯಿ =_________
2. ಪ್ರಜೆ =____________
ಪುಟ ಸಂಖ್ಯೆ 102
________________________________
*2 ನೆ ಯ ತರಗತಿ ಮಕ್ಕಳಿಗೆ English ಹೋಮ ವರ್ಕ್*
Unit 8
*Festivals*
*NARKASUR*
Fill in the blanks.
Bhoomidevi had Hasan named_________.
But he had the ________of a demon.
Narakasura was _________and he_________ people.
He was________ people and the________.
Narakasura heard that _______, the king of the_______, had thousands of of divine elephants in his arms.
Now Narakasura was so______ that he wanted to get everything.
So, hi he attacked ______.
______ was helpless and he lost his power to Narkasura.
On page number 92
_________________________________
*2 ನೆ ಯ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ ಹೋಮ ವರ್ಕ್*
ಪಾಠ 16
*ಆಡಿ ನಲಿ*
1. ಒಳಾಂಗಣ ಆಟ ಎಂದರೇನು? ಎರಡು ಉದಾಹರಣೆ ಕೊಡಿ.
2. ಹೊರಾಂಗಣ ಎಂದರೇನು? ಎರಡು ಉದಾಹರಣೆ ಕೊಡಿ.
3. ನೀನು ಆಡಿರುವ ಒಳಾಂಗಣ ಹೊರಾಂಗಣ ಆಟಗಳನ್ನು ಪಟ್ಟಿ ಮಾಡು.
ಪುಟ ಸಂಖ್ಯೆ 134 ರಿಂದ 135
👍👍👍👍👍👍👍👍👍👍👍👍👍👍👍
*ಇಂದಿನ ಹೋಮ ವರ್ಕ್ ದಿನಾಂಕ 27-01-2021*
*ವಾರ ಬುಧುವಾರ*
===========================
*3 ನೇ ವರ್ಗದ ಮಕ್ಕಳಿಗೆ ಗಣಿತ ಹೋಮ್ ವರ್ಕ್*
ಅಧ್ಯಾಯ 5
*ಗುಣಾಕಾರ*
ಅಭ್ಯಾಸ 5.5
1. ಗುಣಲಬ್ದ ಕಂಡುಹಿಡಿಯಿರಿ.
2. ಈಗ ಏನು ಸಮಸ್ಯೆಗಳನ್ನು ಬಿಡಿಸಿರಿ.
ಪುಟ ಸಂಖ್ಯೆ 143 ರಿಂದ 144
_______________________________
*3 ನೇ ವರ್ಗದ ಮಕ್ಕಳಿಗೆ ಕನ್ನಡ ಹೋಮ್ ವರ್ಕ್*
ಪಾಠ 12 ಪದ್ಯಭಾಗ
*ಅನಾರೋಗ್ಯದ ಸಿಂಹ*
*ಅಭ್ಯಾಸ*
ಆ) ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.
1. ಕಾಡಿನ ರಾಜ ಸಿಂಹ ವು ವ್ಯಥೆಪಡೆಯಲು ಕಾರಣವೇನು?
2. ಡಾಕ್ಟರ್ ಜಿಬ್ರಾ ಕಾಯಿಲೆ ಬಿದ್ದ ಕಾಡಿನರಾಜ ಸಿಂಹವನ್ನು ಹೇಗೆ ಪರೀಕ್ಷಿಸಿತು? ಸಿಂಹವು ಏನು ಮಾಡಿತು?
3. ಡಾಕ್ಟರ್ ಹೈನಾ ಕಾಯಿಲೆ ಬಿದ್ದ ಕಾಡಿನ ರಾಜ ಸಿಂಹವನ್ನು ಹೇಗೆ ಪರೀಕ್ಷಿಸಿತು? ಸಿಂಹವು ಏನು ಮಾಡಿತು?
4. ಜಾನ ವೈದ್ಯರು ಕಾಯಿಲೆ ಬಿದ್ದ ಕಾಡಿನರಾಜ ಸಿಂಹವನ್ನು ಹೇಗೆ ಪರೀಕ್ಷಿಸಿತು?
ಪುಟ ಸಂಖ್ಯೆ 87
_______________________________
*3 ನೇ ವರ್ಗದ ಮಕ್ಕಳಿಗೆ English ಹೋಮ್ ವರ್ಕ್*
Unit 8
*Let's play*
1. Match the games with the playing.
2. The words given in the box. Write the name of the sport / game below each picture.
On page number 88 to 89
_________________________
*3ನೇ ವರ್ಗದ ಮಕ್ಕಳಿಗೆ ಪರಿಸರ ಅಧ್ಯಯನ ಹೋಮ ವರ್ಕ್*
ಪಾಠ 19
*ಜಾತ್ರೆ ಬಂತು ಜಾತ್ರೆ*
1. ಹಬ್ಬದ ದಿನ ನಡೆಯುವ ವಿಶೇಷ ಮನರಂಜನೆ ಕಾರ್ಯಕ್ರಮಗಳನ್ನು ಪಟ್ಟಿಮಾಡಿ. ಅವುಗಳನ್ನು ಯಾರು? ಎಲ್ಲಿ ಮಾಡುತ್ತಾರೆ ಎಂಬುದನ್ನು ಬರೆ.
3. ಹಬ್ಬದ ದಿನ ನಿನ್ನ ಮನೆಗೆ ಯಾರು ಯಾರು ಬರುತ್ತಾರೆ?
4. ಯಾವ ಯಾವ ತಿನಿಸುಗಳನ್ನು ನಿನ್ನ ಮನೆಯಲ್ಲಿ ಮಾಡುತ್ತಾರೆ?
5. ನಿನಗೆ ಯಾವ ತಿನಿಸು ಇಷ್ಟ? ಏಕೆ?
ಪುಟ ಸಂಖ್ಯೆ 151
👍👍👍👍👍👍👍👍👍👍👍👍👍👍👍
✍️T.A.ಚಂದ್ರಶೇಖರ
No comments:
Post a Comment