Tuesday, 19 January 2021

ಮಂಗಳವಾರದ ಹೋಮ ವರ್ಕ್ 19-01-2021

*ಇಂದಿನ ಹೋಮ ವರ್ಕ್ ದಿನಾಂಕ 19-01-2021*
 *ವಾರ ಮಂಗಳವಾರ*

____________________________

*1 ನೇ ವರ್ಗದ ಗಣಿತ ಹೋಮ ವರ್ಕ್* 

*೫೧ ರಿಂದ ೧೦೦ ವರೆಗೆ  ಕನ್ನಡ ಅಂಕಿಗಳನ್ನು  ಪದ ರೂಪದಲ್ಲಿ ಬರೆಯಿರಿ*

 *ಗುಣಾಕಾರ  ಬರೆಯಿರಿ* 

1. 13 × 1=_________

2. 13 × 2=_________

3. 13 × 3=_________

4. 13 × 4=_________

5. 13 × 5=_________

6. 13 × 6=_________

7. 13  × 7=_________

8. 13 × 8=_________

9. 13 × 9=_________

10.13 × 10=_________

____________________________________

*1 ನೆ ಯ ತರಗತಿ ಮಕ್ಕಳಿಗೆ  ಕನ್ನಡ ಹೋಮ ವರ್ಕ್*

  ಪದ್ಯ 9
 *ಚಂದಿರನೇತಕೆ ಓಡುವನಮ್ಮ* 

1. *ಪದ್ಯದ ಸಾಲುಗಳನ್ನು ಬಿಟ್ಟಿರುವ ಪದ್ಯಗಳ ಪದವನ್ನು ಬರೆಯಿರಿ.* 

1. ಬೆಳ್ಳಿಯ ಮೋಡದ ______ ಕಂಡು ಚಂದಿರ ಬೆದರಿಹನೇ

2. ಅರಳೆಯು ಮುತ್ತಿ ________ ಚಂದ್ರನ ಬಿಗಿಯುವವೇ

3. ಮಂಜಿನ _________ಮೋಡವು ಕರಗಲು ಚಂದಿರ ನಗುತಿಹನು.

4. ನಾನು ಓಡಲು ತಾನೂ ಓಡಲು______ ಚಂದಿರನು

ಪದ್ಯದ ಒಂದು ಸಾಲನ್ನು ನೀಡಿದೆ ಮುಂದಿನ ಸಾಲನ್ನು ಬರೆಯಿರಿ.

1. ಚಂದಿರನೇತಕೆ ಓಡುವನಮ್ಮ______________

2. ಹಿಂಜಿದ ಅರಳೆಯು ಗಾಳಿಗೆ ಹಾರಿ__________________

3. ಕರಗಿದ ಮೋಡದ ಸೆರೆಯನು ಹರಿಯುತ_________

ಪುಟ ಸಂಖ್ಯೆ 87 ರಿಂದ 88
______________________________
*1 ನೆ ಯ ತರಗತಿ ಮಕ್ಕಳಿಗೆ  English ಹೋಮ ವರ್ಕ್*

Unit 5
 *My school* 


Name the parts of body.

Put the given words in the box.


On page number 81 to 82
*_______________________________*
*1 ನೆ ಯ ತರಗತಿ ಮಕ್ಕಳಿಗೆ  ಪರಿಸರ ಅಧ್ಯಯನ ಹೋಮ ವರ್ಕ್*

ಪಾಠ 4
*ಸವಿರುಚಿ*

1. ಈ ಚಿತ್ರಗಳಲ್ಲಿ ನೀನು ತಿಂದಿರುವ ತಿಂಡಿ-ತಿನಿಸು ಗಳಿವೆ ಯೇ? ಇದ್ದಲ್ಲಿ (✓) ಗುರುತು ಹಾಕಿರಿ.

2. ನಿನಗೆ ಇಷ್ಟವಾದ ತಿಂಡಿ ಯಾವುದು? ಬರೆ.

3. ಈ ಚಿತ್ರಗಳಲ್ಲಿ ನಿನಗೆ ಗೊತ್ತಿರುವ ಆಹಾರ ವಸ್ತುಗಳಗೆ (✓) ಗುರುತು ಹಾಕಿರಿ.

4. ನಿಮ್ಮ ಊರಿನಲ್ಲಿ ಬೆಳೆಯುವ ಹಾಗೂ ದೊರಕುವ ಆಹಾರವಸ್ತುಗಳನ್ನು  ಬರೆಯಿರಿ.

👍👍👍👍👍👍👍👍👍👍👍

*ಇಂದಿನ ಹೋಮ ವರ್ಕ್ ದಿನಾಂಕ 19-01-2021*
 *ವಾರ  ಮಂಗಳವಾರ*
==========================

*2 ನೇ ವರ್ಗದ ಮಕ್ಕಳಿಗೆ  ಗಣಿತ ಹೋಮ್ ವರ್ಕ್* 

ಪಾಠ 7

 *ಮನಸಿಕ ಲೆಕ್ಕಾಚಾರ* 
 
ಸಂಕಲನ

1. ಈ ಲೆಕ್ಕಗಳು  ಮಾನಸಿಕವಾಗಿ ಬಿಡಿಸಿ
6 + 2_____
8 + 4 _____
5 + 5 _____
3 + 9______
8 + 5 ____
9 + 2 _____
3 + 8______
5 + 0_____
7 + 3_____
4 + 6 _____
7 + 9_____

2. ಈ ಪಟ್ಟಿಯಲ್ಲಿ ಬಿಟ್ಟ ಸಂಖ್ಯೆಗಳನ್ನು ಬರೆ.

ಪುಟ ಸಂಖ್ಯೆ 148 ರಿಂದ 149


23 ರಿಂದ 25 ರ ವರೆಗೆ ಮಗ್ಗಿಗಳ ಕೋಷ್ಟಕ ಬರೆಯಿರಿ.
*_____________________________* 
*2 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*

ಪಾಠ 15
 *ಸಹಬಾಳ್ವೆ* 

ಅಭ್ಯಾಸ
1. ಈ ಪದಗಳನ್ನು ಬಳಸಿ ಸ್ವಂತ ವಾಕ್ಯ ಬರೆಯಿರಿ.

1. ಪ್ರೀತಿ: _________________

2. ಸಂತೋಷ: _____________

3. ಆಸರೆ : _______________

4. ಕಾಪಾಡು: ____________

2. ಮಾದರಿಯಂತೆ ಪದಗಳನ್ನು ಬಿಡಿಸಿ ಬರೆಯಿರಿ.

3. ಈ ಪ್ರಶ್ನೆಗಳಿಗೆ ಎರಡು ವಾಕ್ಯದಲ್ಲಿ ಉತ್ತರ ಬರೆಯಿರಿ.

4. ಕೋಷ್ಟಕದಲ್ಲಿ ಕೊಟ್ಟಿರುವಾಗ ಗಳನ್ನು ಗಮನಿಸಿ ಈ ಕಳೆದ ನಾಲ್ಕು ವಾಕ್ಯಗಳನ್ನು ರಚಿಸಿ ಬರೆಯಿರಿ.

5. ಅಂತ್ಯಾಕ್ಷರ ವನ್ನು ಬಳಸಿ ಮಾದರಿಯಂತೆ ಎರಡೆರಡು ಪದ ರಚನೆ ಮಾಡಿ.

ಪುಟ ಸಂಖ್ಯೆ 90 ಮತ್ತು 92
________________________________

*2 ನೆ ಯ ತರಗತಿ ಮಕ್ಕಳಿಗೆ English ಹೋಮ ವರ್ಕ್*

Unit 7
 *WEATHER* 

1. Circle the same words.

1. Hot : Cat Hot Bet

2. Cold : Bold Fold Cold

3. Rain : Pain Rain Vain

4. Day : Bay Day Gay 

5. Cap : Cap Map Tap


Draw a line to connect each set of clothing to the correct type of weather.

Let's practice in your phone and books.

rain      tree      coat    play

On page number 84 to 87
_________________________________
 *2 ನೆ ಯ ತರಗತಿ ಮಕ್ಕಳಿಗೆ  ಪರಿಸರ ಅಧ್ಯಯನ ಹೋಮ ವರ್ಕ್*

ಪಾಠ 13

 *ಹಬ್ಬ ಬಂತು ಹಬ್ಬ* 

1.  ಚಿತ್ರ ವಿಡಿಯೋ ಹಬ್ಬಗಳ ಹೆಸರು ಬರೆಯಿರಿ.

2. ನಿನ್ನೆ ಶಾಲೆಯಲ್ಲಿ ಆಚರಿಸುವ ಹಬ್ಬ ಗಳನ್ನು ಪಟ್ಟಿ ಮಾಡಿರಿ.

3. ನಿನ್ನ ಮನೆಯಲ್ಲಿ ಆಚರಿಸುವ ಹಬ್ಬಗಳನ್ನು ಪಟ್ಟಿ ಮಾಡಿರಿ.

ಪುಟ ಸಂಖ್ಯೆ 119 ರಿಂದ 120.

👍👍👍👍👍👍👍👍👍👍👍👍👍

*ಇಂದಿನ ಹೋಮ ವರ್ಕ್ ದಿನಾಂಕ 19-01-2021*
 *ವಾರ ಮಂಗಳವಾರ*
===========================

*3 ನೇ ವರ್ಗದ ಮಕ್ಕಳಿಗೆ  ಗಣಿತ ಹೋಮ್ ವರ್ಕ್*  

 ಅಧ್ಯಾಯ 4
*ವ್ಯವಕಲನ*

ಅಭ್ಯಾಸ 4.3

ಪುಟ ಸಂಖ್ಯೆ 122 ರಿಂದ 123

 2 ರಿಂದ 25 ವರೆಗೆ ಮಗ್ಗಿಗಳ ಕೋಷ್ಟಕ ಬರೆಯಿರಿ.
_______________________________

*3 ನೇ ವರ್ಗದ ಮಕ್ಕಳಿಗೆ  ಕನ್ನಡ ಹೋಮ್ ವರ್ಕ್*

ಪಾಠ 11
*ಜಾತ್ರೆ*

ಹೊಸ ಪದಗಳ ಅರ್ಥ

ಟಿಪ್ಪಣಿ

ಅಭ್ಯಾಸ
1. ಒಂದೊಂದು ವಾಕ್ಯದಲ್ಲಿ ಉತ್ತರಿಸಿರಿ.

ಪುಟ ಸಂಖ್ಯೆ 80 ರಿಂದ 81
_______________________________
*3 ನೇ ವರ್ಗದ ಮಕ್ಕಳಿಗೆ  English ಹೋಮ್ ವರ್ಕ್*

Unit 7
*KEEP FIT*

 1. Preparation of health card. sit in pairs and prepare a health card record of your friend.

2. Prepare a stethoscope using the materials given (pipe, funnel, gum tape, balloon). Using this, listen and the heartbeat of your friend.

3. The letters are jumbled. Rearrange them in the proper order.

Copy the sentence in the lines given below.

1. Health is wealth

2. Cleanliness is next to godliness.

Page no 80 to 83
__________________________________
*3ನೇ ವರ್ಗದ ಮಕ್ಕಳಿಗೆ ಪರಿಸರ ಅಧ್ಯಯನ ಹೋಮ ವರ್ಕ್*

ಪಾಠ 17
*ನನ್ನ ಹವ್ಯಾಸ*

1. ನೀನು ನಿನ್ನ ಕುಟುಂಬದ ಯಾರ ಹಾಗಿರಲು ಇಷ್ಟಪಡುವೆ? ಮತ್ತು ಏಕೆ?

2. ನಿನಗೆ ಇಷ್ಟವಾದ ಹವ್ಯಾಸಗಳನ್ನು ಇಲ್ಲಿ ಬರೆಯಿರಿ?

3. ನೀನು ಮಾಡಿರುವ ಯಾವುದಾದರೂ ಒಂದು ಒಳ್ಳೆಯ ಕೆಲಸಗಳನ್ನು ಬರೆದು, ಹೇಗೆ ಒಳ್ಳೆಯದು ಎಂದು ಹೇಳಿ?


ಪುಟ ಸಂಖ್ಯೆ 140 ರಿಂದ 142
👍👍👍👍👍👍👍👍👍👍👍

✍️T.A.ಚಂದ್ರಶೇಖರ

No comments:

ಕರ್ನಾಟಕದ ಜಾನಪದ ಆಟಗಳು ಅಳೀರ್ ಗುಡುಗುಡು ಗಂಡು ಮಕ್ಕಳು ಆಡುವ ಹೊರಾಂಗಣ ಆಟ. ಕಬಡ್ಡಿಯ ಆದಿ ರೂಪ. ಎರಡು ಗುಂಪುಗಳು. ಎರಡರಲ್ಲೂ ಸಮ ಸಂಖ್ಯೆಯ ಆಟಗಾರರು ಒಂದೊಂದು ಗುಂಪಿಗೂ...