*ಇಂದಿನ ಹೋಮ ವರ್ಕ್ ದಿನಾಂಕ 21-01-2021*
*ವಾರ ಗುರುವಾರ*
____________________________
*1 ನೇ ವರ್ಗದ ಗಣಿತ ಹೋಮ ವರ್ಕ್*
*1 ರಿಂದ 20 ವರೆಗೆ ಆಂಕಿಗಳಿಗೆ ರೋಮನ್ ಸಂಖ್ಯೆ ಬರೆಯಿರಿ*
*ಗುಣಾಕಾರ ಬರೆಯಿರಿ*
1. 15 × 1=_________
2. 15 × 2=_________
3. 15 × 3=_________
4. 15 × 4=_________
5. 15 × 5=_________
6. 15 × 6=_________
7. 15 × 7=_________
8. 15 × 8=_________
9. 15 × 9=_________
10.15 × 10=_________
____________________________________
*1 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*
ಪದ್ಯ 10
*ಗುಣಿತಾಕ್ಷರಗಳು*
1. *ಈಗಿನ ಪದಗಳನ್ನು ಓದಿ ಅಂದವಾಗಿ ಬರೆಯಿರಿ.*
ಬಾಯಿ ಬಿಳಿ ಗಿರಿ ಲಾಲಿ
ಲೀಲ ವಾಣಿ ವಿನಯ ವೀಣ
ಶಾಖ ಶಿವ ಸೀಸ ಸಾಲ
ಸಿಹಿ ಸೀತ ಹಾದಿ ಹಿಮ
ಬೀರ ಹಳಿ ಬಿಳಿ ಬೀದಿ
2. *ಕೊಟ್ಟಿರುವ ವಾಕ್ಯಗಳನ್ನು ನಕಲು ಮಾಡಿರಿ.*
ಸಾವಿರ ಹಾಡಿನ ಸರದಾರ
ಕಿಟಕಿಯ ಬಳಿ ಚಿಮಣಿ ದೀಪ
ಸೀತಾಳ ತಂಗಿ ನೀತಾ
ನೀತಾ ಪೀಪಿ ತಾ
ಪುಟ ಸಂಖ್ಯೆ 93 ರಿಂದ94
______________________________
*1 ನೆ ಯ ತರಗತಿ ಮಕ್ಕಳಿಗೆ English ಹೋಮ ವರ್ಕ್*
father - ಫಾದರ್ - ತಂದೆ
mother - ಮದರ್ - ತಾಯಿ
brother - ಬ್ರದರ್ - ಸಹೋದರ
sister - ಸಿಸ್ಟರ್ - ಸಹೋದರಿ
son - ಸನ್ - ಮಗ
daughter - ಡಾಟರ್ - ಮಗಳು
boy - ಬಾಯ್ - ಹುಡುಗ
girl - ಗರ್ಲ್ - ಹುಡುಗಿ
uncle - ಅಂಕಲ್ - ಚಿಕ್ಕಪ್ಪ
aunty - ಆಂಟಿ - ಚಿಕ್ಕಮ್ಮ
grandmother - ಗ್ರಾಂಡ್ ಮದರ್ - ಅಜ್ಜಿ
grandfather - ಗ್ರಾಂಡ್ ಫಾದರ್ - ಅಜ್ಜ
ಈ ಮೇಲೆ ಶಬ್ದಗಳನ್ನು ಕಂಠಪಾಠ ಮಾಡಿ ನಕಲು ಮಾಡಿ ಬರೆಯಿರಿ.
_____________________________
*1 ನೆ ಯ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ ಹೋಮ ವರ್ಕ್*
ಪಾಠ 4
*ನಮಗೆ ಆಹಾರ ಬೇಕೆ?*
1. ನಿನ್ನ ಮನೆಯಲ್ಲಿ ಯಾವ ಯಾವ ಆಹಾರವನ್ನು ತಯಾರಿ ಸುತ್ತಾರೆ?
2. ಆಹಾರದಿಂದ ನಮಗಾಗುವ ಲಾಭಗಳು ಯಾವುವು?
3. ಆಹಾರ ಏಕೆ ಬೇಕು?
👍👍👍👍👍👍👍👍👍👍👍👍👍👍👍
*ಇಂದಿನ ಹೋಮ ವರ್ಕ್ ದಿನಾಂಕ 21-01-2021*
*ವಾರ ಗುರುವಾರ*
==========================
*2 ನೇ ವರ್ಗದ ಮಕ್ಕಳಿಗೆ ಗಣಿತ ಹೋಮ್ ವರ್ಕ್*
ಪಾಠ 7
*ಮನಸಿಕ ಲೆಕ್ಕಾಚಾರ*
ಸಂಕಲನ
1. ಈ ಲೆಕ್ಕಗಳು ಮಾನಸಿಕವಾಗಿ ಬಿಡಿಸಿ
62 + 12_____
82 + 14 _____
51 + 51 _____
30 + 19______
83 + 51 ____
95 + 21 _____
31 + 82______
51 + 10_____
74 + 31_____
14 + 26 _____
70 + 19_____
*ವ್ಯವಕಲನ ಮಾಡಿರಿ*
8 - 3 ____________
9 - 3 ____________
6 - 3 ____________
5 - 3 ____________
10 - 10 ____________
16 - 13 ____________
18 - 17 ____________
2 ರಿಂದ 20 ರ ವರೆಗೆ ಮಗ್ಗಿಗಳ ಕೋಷ್ಟಕ ಬರೆಯಿರಿ.
*_____________________________*
*2 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*
ಪಾಠ 16
*ಕಾವೇರಿ*
ಹೊಸ ಪದಗಳ ಅರ್ಥ
ಅಭ್ಯಾಸ
1. ಈ ಪದಗಳನ್ನು ಬಳಸಿ ಸ್ವಂತ ವಾಕ್ಯ ರಚಿಸಿರಿ.
2. *ಅ* ಪಟ್ಟಿಯಲ್ಲಿರುವ ಪದಗಳಿಗೆ ಸರಿಯಾದ ಪದವನ್ನು *ಆ* ಪಟ್ಟಿಯಿಂದ ಹೊಂದಿಸಿ ಬರೆಯಿರಿ.
3. ಈ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯದಲ್ಲಿ ಉತ್ತರ ಬರೆಯಿರಿ.
ಪುಟ ಸಂಖ್ಯೆ 97 ಮತ್ತು 98
________________________________
*2 ನೆ ಯ ತರಗತಿ ಮಕ್ಕಳಿಗೆ English ಹೋಮ ವರ್ಕ್*
Unit 8
*Festivals*
*Travelling Travelling*
Complete the poem
Row row_____________________________________________________________________________________________________________________________________________________________ get around.
On page number 89
_________________________________
*2 ನೆ ಯ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ ಹೋಮ ವರ್ಕ್*
ಪಾಠ 15
*ಸಹಾಯ - ಸಹಕಾರ*
1. ಈ ಚಿತ್ರದಲ್ಲಿ ಯಾರು ಯಾವ ಕೆಲಸಗಳನ್ನು ಮಾಡುತ್ತಿದ್ದಾರೆ? ಬರೆಯಿರಿ.
2. ಮಮತಾಳ ಮನೆಯಲ್ಲಿ ಯಾವ ಕೆಲಸಗಳು ನಡೆಯುತ್ತಿವೆ? ಹೇಳು.
3. ಈ ಕೆಲಸಗಳನ್ನು ಯಾರು ಮಾಡುತ್ತಿದ್ದಾರೆ?
4. ಈ ಎಲ್ಲ ಕೆಲಸಗಳನ್ನು ಒಬ್ಬರೇ ಮಾಡಿದರೆ ಏನಾಗುತ್ತದೆ?
5. ನಿನ್ನ ಮನೆಯಲ್ಲಿ ಎಲ್ಲರೂ ಸೇರಿ ಮಾಡುವ ಕೆಲಸಗಳನ್ನು ಹೇಳು?
6. ಎಲ್ಲರೂ ಸೇರಿ ಕೆಲಸ ಮಾಡುವುದರಿಂದ ಆಗುವ ಪ್ರಯೋಜನಗಳನ್ನು ಹೇಳು?
ಪುಟ ಸಂಖ್ಯೆ 126 ರಿಂದ 127.
👍👍👍👍👍👍👍👍👍👍👍👍👍👍👍
*ಇಂದಿನ ಹೋಮ ವರ್ಕ್ ದಿನಾಂಕ 21-01-2021*
*ವಾರ ಗುರುವಾರ*
===========================
*3 ನೇ ವರ್ಗದ ಮಕ್ಕಳಿಗೆ ಗಣಿತ ಹೋಮ್ ವರ್ಕ್*
ಅಧ್ಯಾಯ 5
*ಗುಣಾಕಾರ*
ಅಭ್ಯಾಸ 5.3
ಪುಟ ಸಂಖ್ಯೆ 135 ರಿಂದ 136
2 ರಿಂದ 100 ವರೆಗೆ ಅಂಕಿಗಳನ್ನು ಪದ ರೂಪದಲ್ಲಿ ಬರೆಯಿರಿ.
_______________________________
*3 ನೇ ವರ್ಗದ ಮಕ್ಕಳಿಗೆ ಕನ್ನಡ ಹೋಮ್ ವರ್ಕ್*
ಪಾಠ 11
*ಜಾತ್ರೆ*
1. ಈ ವಾಕ್ಯದಲ್ಲಿ ಬಿಟ್ಟಿರುವ ಶಬ್ದಗಳನ್ನು ತುಂಬು.
2. ಹೊಂದಿಸಿ ಬರೆಯಿರಿ.
3. ಈ ಮಾತುಗಳನ್ನು ಯಾರು ಯಾರಿಗೆ ಹೇಳಿದರು?
4. ಈ ಕೆಳಗಿನ ಶಬ್ದಗಳನ್ನು ಬಳಸಿ ಅರ್ಥಪೂರ್ಣ ವಾಕ್ಯ ರಚಿಸಿರಿ.
5. ಇಲ್ಲಿನ ಮೂರು ಮನೆಗಳಲ್ಲಿರುವ ಪದಗಳನ್ನು ಕ್ರಮವಾಗಿ ಬಳಸಿ ಅರ್ಥಪೂರ್ಣ ವಾಕ್ಯಗಳನ್ನು ಬರೆ.
ಪುಟ ಸಂಖ್ಯೆ 82 ರಿಂದ 83
_______________________________
*3 ನೇ ವರ್ಗದ ಮಕ್ಕಳಿಗೆ English ಹೋಮ್ ವರ್ಕ್*
Unit 8
*Let's play*
1. How many games do you know? Can you find out the names of some games with the help of your friends? Match them with the pictures.
2. Rate your favourite game and favourite player.
On page number 85
_________________________
*3ನೇ ವರ್ಗದ ಮಕ್ಕಳಿಗೆ ಪರಿಸರ ಅಧ್ಯಯನ ಹೋಮ ವರ್ಕ್*
ಪಾಠ 18
*ಇವರು ನಮ್ಮಂತೆ*
1.ಇಲ್ಲಿ ಮೂರು ಸಂದರ್ಭಗಳನ್ನು ತೋರಿಸಿದೆ ಈ ಸಂದರ್ಭದಲ್ಲಿ ನೀನು ಇದ್ದರೆ ಏನು ಮಾಡುವೆ?
2. ನೀನು ಲತಾಳ ಗೆಳೆಯ ಅಥವಾ ಗೆಳತಿ ಆಗಿದ್ದರೆ ಅವಳ ಯಾವ ಕೆಲಸಗಳಿಗೆ ಸಹಾಯಮಾಡುವೆ?
ಪುಟ ಸಂಖ್ಯೆ 144
👍👍👍👍👍👍👍👍👍👍👍👍👍👍👍
✍️T.A.ಚಂದ್ರಶೇಖರ
No comments:
Post a Comment