ಇಂದಿನ ಹೋಮ ವರ್ಕ್ ದಿನಾಂಕ 28-01-2021*
*ವಾರ ಗುರುವಾರ*
____________________________
*1 ನೇ ವರ್ಗದ ಗಣಿತ ಹೋಮ ವರ್ಕ್*
*14 ರಿಂದ 15 ವರೆಗೆ ಮಗ್ಗಿಗಳ ಕೋಷ್ಟಕ ಬರೆಯಿರಿ*
*ಸಂಕಲನ ಮಾಡಿ ಬರೆಯಿರಿ*
1. 127 + 112=_________
2. 114 + 111=_________
3. 119 + 112=_________
4. 331 + 141=_________
5. 215 + 151=_________
*ವ್ಯವಕಲನ ಮಾಡಿ ಬರೆಯಿರಿ*
1. 10 - 9=_________
2. 20 - 6=_________
3. 30 - 9=_________
4. 40 - 6=_________
5. 50 - 4=_________
____________________________________
*1 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*
*ಯ* ದಿಂದ *ಳ* ವರೆಗೆ ವ್ಯಂಜನಗಳನ್ನು ಬರೆಯಿರಿ
*ಚ* ದಿಂದ *ಛ:* ವರೆಗೆ ಚ ಚಾ ಬಳ್ಳಿಗಳನ್ನು ಬರೆಯಿರಿ.
______________________________
*1 ನೆ ಯ ತರಗತಿ ಮಕ್ಕಳಿಗೆ English ಹೋಮ ವರ್ಕ್*
F - Fall - ಬೀಳು
G - Gate - ಗೇಟ್
H - Hot - ಬಿಸಿ
I - Ink - ಮಸಿ
J - Jump - ಜಿಗಿ
*Months name*
*5 - Animals name*
_____________________________
*1 ನೆ ಯ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ ಹೋಮ ವರ್ಕ್*
1. ಹಣ್ಣುಗಳ ಹೆಸರು.
2. ಮಾಸಗಳ ಹೆಸರು.
3. 5 ಪಕ್ಷಿಗಳ ಹೆಸರು.
👍👍👍👍👍👍👍👍👍👍👍👍👍👍👍
ಇಂದಿನ ಹೋಮ ವರ್ಕ್ ದಿನಾಂಕ 28-01-2021*
*ವಾರ ಗುರುವಾರ*
==========================
*2 ನೇ ವರ್ಗದ ಮಕ್ಕಳಿಗೆ ಗಣಿತ ಹೋಮ್ ವರ್ಕ್*
ಪಾಠ 8
*ಹಣ*
1. ಮನೆಗಳ ಚಿತ್ರ ಮತ್ತು ಅವುಗಳ ಬೆಲೆಗೆ ಗೆರೆ ಎಳೆದು ಹೊಂದಿಸು.
2. ಕೊಟ್ಟಿರುವ ವಸ್ತುಗಳ ಬೆಲೆಯ ಮೊತ್ತ ಕಂಡುಹಿಡಿದು ಚೌಕದಲ್ಲಿ ಬರೆ.
ಪುಟ ಸಂಖ್ಯೆ 159 ರಿಂದ 160
*_____________________________*
*2 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*
ಪಾಠ 17
*ತಾಯಿ*
ಉ) ಆರಂಭದಲ್ಲಿ ಸೂಕ್ತ ಅಕ್ಷರಗಳನ್ನು ಸೇರಿಸಿ ಪದ ರಚಿಸಿ.
ಊ) ಅಂತ್ಯದಲ್ಲಿ ಸೂಕ್ತ ಅಕ್ಷರಗಳನ್ನು ಸೇರಿಸಿ ಪದ ರಚಿಸಿ.
ಒಂದು ಮತ್ತು ಎರಡನೆಯ ಕಂಬ ಸಾಲುಗಳಲ್ಲಿರುವ ಅಕ್ಷರಗಳನ್ನು ಸೇರಿಸಿ ಮೂರನೇ ಕಂಬ ಸಾಲಿನಂತೆ ಪದ ರಚಿಸಿ ಬರೆಯಿರಿ.
ಪುಟ ಸಂಖ್ಯೆ 103
________________________________
*2 ನೆ ಯ ತರಗತಿ ಮಕ್ಕಳಿಗೆ English ಹೋಮ ವರ್ಕ್*
Unit 8
*Festivals*
*DASARA*
1. What is Chetan looking at?
2. Where is the Ambari?
3. Which picture do you like the best? tick (✓)in the box
On page number 93
_________________________________
*2 ನೆ ಯ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ ಹೋಮ ವರ್ಕ್*
ಪಾಠ 16
*ಆಡಿ ನಲಿ*
1. ಆಟಗಳನ್ನು ಆಡಲು ಬಳಸುವ ಸಾಮಗ್ರಿಗಳನ್ನು ಕೊಟ್ಟಿರುವ ಜಾಗದಲ್ಲಿ.
2. ಶಾಲೆಯ ಒಳಗೆ ಮತ್ತು ಶಾಲೆಯವರೆಗೆ ಆಡುವ ಆಟಗಳ ಚಿತ್ರಗಳನ್ನು ಸಂಗ್ರಹಿಸಿ ಖಾಲಿ ಜಾಗದಲ್ಲಿ.
ಪುಟ ಸಂಖ್ಯೆ 136
👍👍👍👍👍👍👍👍👍👍👍👍👍👍
*ಇಂದಿನ ಹೋಮ ವರ್ಕ್ ದಿನಾಂಕ 03-12-2020*
*ವಾರ ಗುರುವಾರ*
===========================
*3 ನೇ ವರ್ಗದ ಮಕ್ಕಳಿಗೆ ಗಣಿತ ಹೋಮ್ ವರ್ಕ್*
ಅಧ್ಯಾಯ 5
*ಗುಣಾಕಾರ*
ಅಭ್ಯಾಸ 5.6
1. ಗುಣಲಬ್ದ ಕಂಡುಹಿಡಿಯಿರಿ.
2. ಈಗ ಏನು ಸಮಸ್ಯೆಗಳನ್ನು ಬಿಡಿಸಿರಿ.
ಪುಟ ಸಂಖ್ಯೆ 145 ರಿಂದ 146
_______________________________
*3 ನೇ ವರ್ಗದ ಮಕ್ಕಳಿಗೆ ಕನ್ನಡ ಹೋಮ್ ವರ್ಕ್*
ಪಾಠ 12 ಪದ್ಯಭಾಗ
*ಅನಾರೋಗ್ಯದ ಸಿಂಹ*
*ಅಭ್ಯಾಸ*
ಇ) ಸಮನಾರ್ಥಕ ಪದಗಳನ್ನು ಬರೆ.
ಈ) ಈ ಪದ್ಯವನ್ನು ಪೂರ್ಣಗೊಳಿಸಿ.
ಆ) ಈ ಕೆಳಗಿನ ಒಗಟುಗಳಿಗೆ ಉತ್ತರ ಬರೆ.
ಅ) ಕೊಟ್ಟಿರುವ ಜೋಡಿಹಕ್ಕಿ ಅಥವಾ ಪದಗಳನ್ನು ಸ್ಪಷ್ಟವಾಗಿ ಉಚ್ಚಾರ ಮಾಡು ಹಾಗೂ ಅರ್ಥ ವ್ಯತ್ಯಾಸ ತಿಳಿ
ಪುಟ ಸಂಖ್ಯೆ 88 ರಿಂದ 89
_______________________________
*3 ನೇ ವರ್ಗದ ಮಕ್ಕಳಿಗೆ English ಹೋಮ್ ವರ್ಕ್*
Unit 8
*Let's play*
1. We play mini games in the ground *Outdoor*. Same of up play inside in the building *Indoor.* Say which game is indoor and which one is outdoor. Tik the box.
2. Write the name of the game in the circle. Use the clues given.
On page number 90
_________________________
*3ನೇ ವರ್ಗದ ಮಕ್ಕಳಿಗೆ ಪರಿಸರ ಅಧ್ಯಯನ ಹೋಮ ವರ್ಕ್*
ಪಾಠ 19
*ಜಾತ್ರೆ ಬಂತು ಜಾತ್ರೆ*
1. ನಿಮ್ಮ ಊರಿನವರೆಲ್ಲ ಸೇರಿ ಆಚರಿಸುವ ಹಬ್ಬಗಳು ಯಾವುವು?
3. ನಿಮ್ಮ ಊರಿನಲ್ಲಿ ಯಾವ ಜಾತ್ರೆ ನಡೆಯುತ್ತದೆ?
4. ನೀನು ನೋಡಿರುವ ಜಾತ್ರೆಯನ್ನು ಕುರಿತು ಹೇಳು?
5. ಜಾತ್ರೆಯಲ್ಲಿ ಯಾವ ಯಾವ ಅಂಗಡಿಗಳು ಬಂದಿರುತ್ತವೆ?
ಪುಟ ಸಂಖ್ಯೆ 151 ರಿಂದ 152
👍👍👍👍👍👍👍👍👍👍👍👍👍👍👍
✍️T.A.ಚಂದ್ರಶೇಖರ
No comments:
Post a Comment